Ad Widget

ಸುಳ್ಯ-ಚೊಕ್ಕಾಡಿ-ಬೆಳ್ಳಾರೆ ಬಸ್ ಪುನರಾರಂಭಿಸುವಂತೆ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲು ದಲಿತ ಮುಖಂಡ ಆನಂದ ಬೆಳ್ಳಾರೆ ಕೋರಿಕೆ

ಅನೇಕ ವರುಷಗಳ ಹಿಂದೆ ಸುಳ್ಯದಿಂದ ಸಂಜೆ 6:30ಕ್ಕೆ ಚೊಕ್ಕಾಡಿ ಮೂಲಕ ರಾತ್ರಿ 7:30ಕ್ಕೆ‌ ಬೆಳ್ಳಾರೆಗೆ ತಲುಪಿ ತಂಗುವ ಬಸ್ಸು ಮರುದಿನ ಬೆಳಿಗ್ಗೆ 6:30ಕ್ಕೆ ಬೆಳ್ಳಾರೆಯಿಂದ ಹೊರಡುತ್ತಿತ್ತು. ಇದು ಜನರಿಗೆ ತುಂಬಾ ಪ್ರಯೋಜನ ಆಗುತ್ತಿತ್ತು. ಆದರೆ ಇದನ್ನು ಸುಳ್ಯ ಡಿಪೋ ಆದ ನಂತರ ನಿಲ್ಲಿಸಲಾಯಿತು. ಆದ್ದರಿಂದ ಕೂಡಲೇ ಈ ಬಸ್ಸನ್ನು ಪುನರಾರಂಭಿಸುವ ವಿಚಾರವಾಗಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರಿಗೆ ದಲಿತ ಮುಖಂಡ ಆನಂದ ಬೆಳ್ಳಾರೆಯವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುತ್ತಾರೆ. ಈ
ವಿಚಾರವಾಗಿ ಸಮಿತಿಯವರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುವಂತೆ ಕೋರಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading