Ad Widget

ಸುಳ್ಯ  : ನವೋದಯ ಚೈತನ್ಯ ವಿಮಾ 1ಲಕ್ಷ ಚೆಕ್ ವಿತರಣೆ

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ರಿ ಮಂಗಳೂರು ಇದರ ವತಿಯಿಂದ ಅಲೆಟ್ಟಿ ಗ್ರಾಮದ ಕೊಲ್ಚಾರು ಧನಲಕ್ಷ್ಮಿ ನವೋದಯ ಗುಂಪು ಹಾಸ್ಪಾರೆ ಇದರ ಸದಸ್ಯರಾದ ಶ್ರೀಮತಿ ರಾಧಾರವರು ಇತ್ತೀಚೆಗೆ ಹಾವು ಕಡಿತ ದಿಂದ ಮೃತಪಟ್ಟಿದ್ದು ಅವರ ಪತಿ ಸಾಂತಪ್ಪ ಗೌಡ ರವರಿಗೆ ಚೈತನ್ಯ ಅಪಘಾತ ವಿಮಾ ಯೋಜನೆಯಲ್ಲಿ ಮಂಜೂರಾದ ರೂ ಒಂದು ಲಕ್ಷದ ಚೆಕ್ ನ್ನು ಸುಳ್ಯ ತಾಲೂಕು ನವೋದಯ ಪ್ರೇರಕರ ಸಭೆಯಲ್ಲಿ ಡಿ ಸಿ ಸಿ ಬ್ಯಾಂಕ್ ಸುಳ್ಯ ಶಾಖಾ ವ್ಯವಸ್ಥಾಪಕರಾದ  ಸಂತೋಷ ಕುಮಾರ್ ವಿತರಿಸಿದರು.
ಈ ಸಂದರ್ಭದಲ್ಲಿ ಸ್ವ ಸಹಾಯ ಗುಂಪುಗಳ ಡಿ ಸಿ ಸಿ ಬ್ಯಾಂಕ್ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್ ತಾಲೂಕು ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ದು, ಅಲೆಟ್ಟಿ ವಲಯ ಪ್ರೇರಕಿ ಚಂಚಲಾಕ್ಷಿ ಮತ್ತು ತಾಲೂಕಿನ ಎಲ್ಲ ಪ್ರೇರಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading