Ad Widget

ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ವಿಷ್ಣುಭಟ್ ಮೂಲೆತೋಟ – ಉಪಾಧ್ಯಕ್ಷರಾಗಿ ದೇವಿಪ್ರಸಾದ್ ಸುಳ್ಳಿ ಅವಿರೋಧ ಆಯ್ಕೆ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು.

ಅಧ್ಯಕ್ಷರಾಗಿ ವಿಷ್ಣುಭಟ್  ಮೂಲೆತೋಟ ಮೂರನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ದೇವಿಪ್ರಸಾದ್ ಸುಳ್ಳಿ ಅವಿರೋಧವಾಗಿ ಆಯ್ಕೆಯಾದರು.‌

ಈ ಸಂದರ್ಭದಲ್ಲಿ ನಿರ್ದೇಶಕರಾದ ಶುಭಕರ ನಾಯಕ್, ಹರಿಪ್ರಸಾದ್ ಬಿ.ವಿ, ಸತ್ಯೇಶ್ ಚಂದ್ರೋಡಿ, ಕುಲದೀಪ್ ಹರ್ಲಡ್ಕ, ಉಮೇಶ್ ಪ್ರಭು, ಜಯಪ್ರಸಾದ್ ಸುಳ್ಳಿ, ಚಂದ್ರಶೇಖರ ಎಂ, ಸಂಧ್ಯಾ ಕೆ.ಎಲ್, ಇಂದಿರಾ.ಎ, ಹರೀಶ್ ಸುಳ್ಳಿ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ  ಮನೋಜ್ ಕುಮಾರ್ ಎಂ.ಪಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading