Ad Widget

ಗುತ್ತಿಗಾರು : ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್ ಶುಭಾರಂಭ – ದೀಪ ಬೆಳಗಿಸಿ ಉದ್ಘಾಟಿಸಿದ ಆರಿಕೋಡಿ ಶ್ರೀಗಳು

ಗುತ್ತಿಗಾರಿನ ಪ್ರಪ್ರಥಮ ಎಲೆಕ್ಟ್ರಾನಿಕ್ಸ್ ಮತ್ತು  ಹೋಂ ಅಪ್ಲಯನ್ಸಸ್ ಮಳಿಗೆ “ಆಸರೆ” ಡಿಸೆಂಬರ್ 29ರಂದು ಶುಭಾರಂಭಗೊಂಡಿತು. ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

. . . . . . . . .

ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ ತಳೂರು, ನಿತ್ಯಾನಂದ ಮುಂಡೋಡಿ, ವೆಂಕಟ್ ದಂಬೆಕೋಡಿ, ಬಿ.ಕೆ. ಬೆಳ್ಯಪ್ಪ ಗೌಡ. ಪಿಸಿ ಜಯರಾಮ್, ಸುಮಿತ್ರಾ ಮೂಕಮಲೆ, ಡಾ. ದೇವಿಪ್ರಸಾದ್ ಕಾನತ್ತೂರು, ಎ.ವಿ.ತೀರ್ಥರಾಮ, ವೆಂಕಟ್ ವಳಲಂಬೆ, ಶೈಲೇಶ್ ಅಂಬೆಕಲ್ಲು, ಮುಳಿಯ ಕೇಶವ ಭಟ್, ಭರತ್ ಮುಂಡೋಡಿ,ಮಿತ್ರದೇವ ಮಡಪ್ಪಾಡಿ, ದೊಡ್ಡಣ್ಣ ಚಿಕ್ಮುಳಿ, ಜಯರಾಮ ರೈ, ದೇವಿಪ್ರಸಾದ್ ಚಿಕ್ಮುಳಿ, ವಿನಯಕುಮಾರ್ ಮುಳುಗಾಡು ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುಗಾರರಾದ ಲೋಹಿತ್ ಮಾವಿನಗೊಡ್ಲು_ ಜಯಂತ ತಳೂರು, ಮೋಹನ್ ಕುಮಾರ್ ಪೊಯ್ಯೆಮಜಲು ಅತಿಥಿಗಳನ್ನು ಬರಮಾಡಿಕೊಂಡರು.‌

. . . . . . .

ಶುಭಾರಂಭದ ಪ್ರಯುಕ್ತ ಸಂಸ್ಥೆ ಭರ್ಜರಿ ದರ ಕಡಿತ ಮಾರಾಟ ಅಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಖರೀದಿಸಿದರು. ಇಲ್ಲಿ ಬ್ರಾಂಡೆಡ್ ಕಂಪೆನಿಯ ಇಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಉಪಕರಣ, ಗೃಹ ಬಳಕೆಯ ವಸ್ತುಗಳು ಹಾಗೂ ಫರ್ನಿಚರ್ ಗಳು ಲಭ್ಯವಿದೆ.

ಜಯಂತ ತಳೂರು ಸ್ವಾಗತಿಸಿ, ಮೋಹನ್ ಕುಮಾರ್ ಪೊಯ್ಯೆಮಜಲು ವಂದಿಸಿದರು.

ಶುಭರಾಂಭದ ಪ್ರಯುಕ್ತ ಪ್ರತೀ 1500_ಕ್ಕಿಂತ ಮೇಲೆ ಖರೀದಿಗೆ ಉಚಿತ ಕೂಪನ್… 32 ಇಂಚ್ TV ಹಾಗೂ ಅನೇಕ ಗೃಹಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶ…. ಈ‌ ಕೂಡಲೇ ಗುತ್ತಿಗಾರಿನ ಕೆನರಾ ಬ್ಯಾಂಕಿನ ಮುಂಬಾಗದ ದೇವಮಾತ ಕಾಂಪ್ಲೆಕ್ಸ್ ನಲ್ಲಿ ಇರುವ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಪರ್ನೀಚರ್ ಮಳಿಗೆಗೆ ಬೇಟಿ ನೀಡಿ ಈ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪಾಲದಾರರು ವಿನಂತಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading