Ad Widget

ದೇವ ಗೆಳೆಯರ ಬಳಗದಿಂದ ಸ್ವಚ್ಛತಾ ಫಲಕ ಅಳವಡಿಕೆ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ “ಪಂಚಸಪ್ತತಿ – 2025” ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ದೇವ ಪಡ್ಪು ಶ್ರೀ ವಿಷ್ಣು ಜನರಲ್ ಸ್ಟೋರ್ ಗೆ ಸ್ವಚ್ಛತಾ ಪಲಕ ಅಳವಡಿಕೆ ಮಾಡಲಾಯಿತು .
‌ ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ,ಗೌರವಾ ಧ್ಯಕ್ಷ ಯೋಗೀಶ್ ದೇವ, ಸದಸ್ಯರುಗಳಾದ ಕಾರ್ತಿಕ್ ದೇವ, ಧನುಷ್ ಕನ್ನಡಕಜೆ, ಶ್ರೀಕಾಂತ್ ಕೊಡಪಾಲ, ಪರಮೇಶ್ವರ ಅಡ್ಡನಪಾರೆ, ರಾಮಚಂದ್ರ ಆಚಾರ್ಯ ಅಚ್ರಪ್ಪಾಡಿ, ಸತೀಶ್ ಪೇರಳಕಜೆ, ಉಪಸ್ಥಿತರಿದ್ದರು

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading