Ad Widget

ಸೇವಾಜೆ : ಅಂಗನವಾಡಿ ಕೇಂದ್ರಕ್ಕೆ ಮೈಕ್ರೋಫೋನ್ ಕೊಡುಗೆ

ದೇವಚಳ್ಳ ಗ್ರಾಮದ ಸೇವಾಜೆ ಅಂಗನವಾಡಿ ಕೇಂದ್ರದ ಮಕ್ಕಳ ಉಪಯೋಗಕ್ಕಾಗಿ ಎಲ್‌.ಐ.ಸಿ ಏಜೆಂಟ್ ಪದ್ಮನಾಭ ಶೆಟ್ಟಿ ಅವರು ಮೈಕ್ರೋಫೋನ್ ಅನ್ನು ಕೊಡುಗೆಯಾಗಿ ನೀಡಿದರು. ಮಕ್ಕಳ ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರಿಯಾಗುವ ಈ ಕೊಡುಗೆಯನ್ನು ಅಂಗನವಾಡಿ ಕೇಂದ್ರ ಆತ್ಮೀಯವಾಗಿ ಸ್ವೀಕರಿಸಿದೆ.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಅವರು ಪದ್ಮನಾಭ ಶೆಟ್ಟಿ ಅವರ ಸಾಮಾಜಿಕ ಸೇವಾಭಾವಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಅವರ ಈ ಸಹಕಾರವು ಮಕ್ಕಳ ಬೆಳವಣಿಗೆಗೆ ಉತ್ತೇಜನ ನೀಡುವಂತಿದೆ ಎಂದು ಅವರು ಅಭಿಪ್ರಾಯಪಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading