Ad Widget

ಸುಳ್ಯದ ಸೆಲ್ ಹೌಸ್ ಮೊಬೈಲ್ಸ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಮೆಗಾ ಆಫರ್

ಬ್ರ್ಯಾಂಡಡ್ ಮೊಬೈಲ್ಸ್ ಹಾಗೂ ಆಕ್ಸಸರೀಸ್ ಶೋರೂಂ ಸುಳ್ಯದ ಸೆಲ್ ಹೌಸ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಮೇಗಾ ಸೇಲ್ಸ್ ನಡಿಯುತ್ತಿದ್ದು, ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಸುಲಭ ಕಂತುಗಳಲ್ಲಿ ಪಡೆಯಬಹುದು. ಐ ಫೋನ್ 13 ಸೀರೀಸ್ ಹಾಗೂ ಅದಕ್ಕಿಂತ ಮೇಲಿನ ಎಲ್ಲಾ ಸೀರೀಸ್ ಐಫೋನ್ ಗಳಿಗೆ 17 ಸೀರೀಸ್ ಕವರ್ ಮೂಲಕ ಐ...

ಕೆವಿಜಿ ಸುಳ್ಯ ಹಬ್ಬ – ಯುವ ಸಾಧಕರಿಗೆ ಸನ್ಮಾನ

ಚಿತ್ರ : ನವೀನ್ ಗೋಪಾಲ್ ಸ್ಟುಡಿಯೋ ಸುಳ್ಯ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಇಂದು ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ. ಹಬ್ಬ ಸಮಾಜ ಸೇವದ ಸಂಘದ ಅಧ್ಯಕ್ಷ ಕೆಟಿ ವಿಶ್ವನಾಥ್ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿಎಲ್ ಧರ್ಮ ಅಭಿನಂದನಾ ಭಾಷಣ ಮಾಡಿದರು...
Ad Widget

ಕೊಲ್ಲಮೊಗ್ರು : ಕೋನಡ್ಕ-ಕೊಂದಾಳ ಸಂಪರ್ಕ ಸೇತುವೆ ಗುದ್ದಲಿಪೂಜೆ

ಬಹುದಿನಗಳ ಬೇಡಿಕೆಯಾಗಿದ್ದ ಕೊಲ್ಲಮೊಗ್ರು ಗ್ರಾಮದ ಕೋನಡ್ಕ-ಕೊಂದಾಳ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಡಿ.25 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಆನಂತರ ಮಾತನಾಡಿದ ಶಾಸಕರು “ಬಹುಕಾಲದ ಬೇಡಿಕೆ ತಕ್ಷಣ ಈಡೇರಲಿ ಹಾಗೂ ಇದು ಇನ್ನು ಮುಂದೆ ಸದಾಕಾಲ ಜನರ ಅನುಕೂಲಕ್ಕೆ ದೊರೆಯಲಿ” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್...

ಗುತ್ತಿಗಾರು ಪಿ.ಎಂ.ಶ್ರೀ ಸ.ಮಾ
ಹಿ.ಪ್ರಾ ಶಾಲೆಯಲ್ಲಿ ಡಿ.26ರಂದು ಪ್ರತಿಭಾ ಪುರಸ್ಕಾರ ಸಮಾರಂಭ

ಶಾಲಾ ಶಿಕ್ಷಣ ಇಲಾಖೆ, ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಅಂಗನವಾಡಿ ಕೇಂದ್ರ ಗುತ್ತಿಗಾರು ಇವುಗಳ ಸಂಯುಕ್ತಾಶ್ರಯದಲ್ಲಿ ಡಿ.26ರಂದು ಗುತ್ತಿಗಾರು ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಪ್ರತಿಭಾ ಪುರಸ್ಕಾರ” ಸಮಾರಂಭ ನೆರವೇರಲಿದ್ದು, ಬೆಳಿಗ್ಗೆ 10:30ರಿಂದ ಸಭಾ ಕಾರ್ಯಕ್ರಮ ನಡೆದು,...

ವಿದ್ಯಾ ಹರೀಶ್ ಪೆರಾಜೆ ಬಂಗಾರಕೋಡಿ ರವರು “ಟಾಟಾ ಸ್ಟೀಲ್ ವರ್ಲ್ಡ್-2025 ಕೋಲ್ಕತಾ ಮ್ಯಾರಥಾನ್” ಸ್ಪರ್ಧೆಯಲ್ಲಿ ತೃತೀಯ

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ರಂಗತ್ತಮಲೆ ಆರ್.ಕೂಸಪ್ಪ ಹಾಗೂ ಸಣ್ಣಮ್ಮ ದಂಪತಿಗಳ ಪುತ್ರಿಯಾದ ವಿದ್ಯಾ ಹರೀಶ್ ಪೆರಾಜೆ ಬಂಗಾರಕೋಡಿ ರವರು ಪಶ್ಚಿಮ ಬಂಗಾಳದಲ್ಲಿ ನಡೆದ ಟಾಟಾ ಸ್ಟೀಲ್ ವರ್ಲ್ಡ್ ಕೋಲ್ಕತಾ ಮ್ಯಾರಥಾನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.ಇವರು ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕೆನರಾ ಬ್ಯಾಂಕ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ, ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ...

ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವ ಕೆವಿಜಿ ಸುಳ್ಯಹಬ್ಬ -2025 ಉದ್ಘಾಟನೆ

ಚಿತ್ರ : ನವೀನ್ ಗೋಪಾಲ್ ಸ್ಟುಡಿಯೋ ಸುಳ್ಯ ಡಾ. ಕೆವಿ. ಚಿದಾನಂದ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ ಆಧುನಿಕ ಸುಳ್ಯದ ಭವ್ಯಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವ ಕೆವಿಜಿ ಸುಳ್ಯಹಬ್ಬ 2025 ಕಾರ್ಯಕ್ರಮವನ್ನು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಕೆವಿಜಿ...
error: Content is protected !!