Ad Widget

ಡಿ.20 ರಿಂದ ಜ.04 ರವರೆಗೆ ಪುತ್ತೂರಿನ ಜಿ‌.ಎಲ್ ಒನ್ ಮಾಲ್ ನಲ್ಲಿ “ಜಿ.ಎಲ್ ಉತ್ಸವ” ಹಾಗೂ “ಫುಡ್ ಫೆಸ್ಟಿವಲ್” ; ಚಳಿಗಾಲವನ್ನು ಬೆಚ್ಚಗಾಗಿಸಲು “ಶಾಪಿಂಗ್ ಸಂಭ್ರಮ” ವಿಶೇಷ ಕೊಡುಗೆಗಳು, ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ; ವೀಕೆಂಡ್ ಅನ್ನು ಸ್ಪೆಷಲ್ ಆಗಿಸಲು “ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಷನ್ ಷೋ” ಹಾಗೂ “ಚಿತ್ರಕಲಾ ಸ್ಪರ್ಧೆ”

ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಒನ್ ಮಾಲ್ ನಲ್ಲಿ ಡಿ.20 ರಿಂದ ಜ.04 ರವರೆಗೆ “ಜಿ.ಎಲ್ ಮಾಲ್ ಉತ್ಸವ” ಶಾಪಿಂಗ್ ಸಂಭ್ರಮವು ಗ್ರಾಹಕರ ಚಳಿಗಾಲವನ್ನು ಬೆಚ್ಚಗಾಗಿಸಲು ಆಕರ್ಷಕ “ಫುಡ್ ಫೆಸ್ಟಿವಲ್” ನೊಂದಿಗೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ರೀಲ್ಸ್ ಚಾಲೆಂಜ್, ಎಲ್ಲಾ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳು, ಶಾಪಿಂಗ್ ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ಇರಲಿವೆ. ಜೊತೆಗೆ ಗ್ರಾಹಕರ ವೀಕೆಂಡ್ ಅನ್ನು ಮತ್ತಷ್ಟು ಸ್ಪೆಷಲ್ ಆಗಿಸಲು ಡಿ.21ರಂದು ಸಂಜೆ 5:00 ಗಂಟೆಯಿಂದ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಫ್ಯಾಷನ್ ಶೋ” ನಡೆಯಲಿದ್ದು, ಡಿ.28ರಂದು ಬೆಳಿಗ್ಗೆ 10:00 ಗಂಟೆಯಿಂದ ರೋಟರಿ ಕ್ಲಬ್ ಯುವ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ವಿವಿಧ ವಿಭಾಗಗಳ “ಚಿತ್ರಕಲಾ ಸ್ಪರ್ಧೆ” ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9364088300 ಅಥವಾ 9364879336 ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading