Ad Widget

ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಗೌರವಾರ್ಪಣೆ

ಕುಕ್ಕೆ ಸುಬ್ರಹ್ಮಣ್ಯ : ಕುಕ್ಕೆ ದೇವಳದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ನೂತನ ಸಭಾಭವನದಲ್ಲಿ  ಹನುಮನಗಿರಿ
ಮೇಳದವರಿಂದ ಈ ವರ್ಷದ ನೂತನ ಪ್ರಸಂಗ “ವರ್ಣಪಲ್ಲಟ” ಯಕ್ಷಗಾನ  ಬಯಲಾಟ ಜರಗಿತು.

ಈ ಸಂದರ್ಭದಲ್ಲಿ ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ಶ್ರೀ ರವಿಚಂದ್ರ  ಕನ್ನಡಿಕಟ್ಟೆಯವರನ್ನು    ಸುಬ್ರಹ್ಮಣ್ಯದ ಯಕ್ಷ ಮಿತ್ರರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರೋಹಿತರಾದ ಶಂಕರ ಭಟ್, ರವೀಂದ್ರ ಭಟ್, ಉದ್ಯಮಿ ರವೀಂದ್ರ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ ಶರ್ಮ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಶರ್ಮ.ಪಿ ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿದರು. ಮೇಳದ ಕಲಾವಿದ ಪ್ರಸಾದ್ ಸವಣೂರು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading