Ad Widget

ಕರ್ಲಪ್ಪಾಡಿ ಪ್ರತಾಪ ಯುವಕ ಮಂಡಲ ಹಾಗೂ ಚೈತ್ರ ಯುವತಿ ಮಂಡಲ ನೇತೃತ್ವದಲ್ಲಿ ಶ್ರಮದಾನ

ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಕಾಲಾವಧಿ  ಜಾತ್ರೋತ್ಸವ ಪ್ರಯುಕ್ತ ಚೈತ್ರ ಯುವತಿ ಮಂಡಲ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ  ಸಹಯೋಗದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ರ ಅಂಗವಾಗಿ ಶ್ರಮಸೇವೆ ನಡೆಯಿತು.

ಈ ಸಂದರ್ಭದಲ್ಲಿ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ರೂಪಾನಂದ ಕರ್ಲಪ್ಪಾಡಿ, ಸದಸ್ಯೆ ಶ್ರೀಮತಿ ಸುಲೋಚನಾ, ಉತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪಡ್ಡಂಬೈಲು, ಕೋಶಾಧಿಕಾರಿ  ಯಶೋಧರ ನಾರಲು, ಕೋಶಾಧಿಕಾರಿ ಜಗನ್ನಾಥ ರೈ, ಕರುಣಾಕರ ಕರ್ಲಪ್ಪಾಡಿ,  ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ, ಕಾರ್ಯದರ್ಶಿ ನವೀನ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಗೌರವ ಸಲಹೆಗಾರದ ಜಯಲಕ್ಷ್ಮಿ, ಶ್ರೀಮತಿ ಲೀಲಾಮಾರ್ಗ, ಶ್ರೀಮತಿ ಧರ್ಮವತಿ, ಶ್ರೀಮತಿ ವಿದ್ಯಾ ಹಾಗೂ ಊರಿನವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading