Ad Widget

ನಿಧನ : ಜನಾರ್ಧನ ಗೌಡ ನೂಜಾಲು ಕಲ್ಲೋಣಿ

ಬೆಳ್ಳಾರೆ ಗ್ರಾಮದ ನೂಜಾಲು ಕಲ್ಲೋಣಿ ಜನಾರ್ಧನ ಗೌಡ(58) ಡಿ.13ರಂದು ನಿಧನರಾದರು.ಮೃತರು ಪತ್ನಿ ಹೇಮಾವತಿ, ಪುತ್ರಿ ಭಾಗ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕೆಲವು ವರುಷಗಳ ಹಿಂದೆ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ “ಶುಚಿ 2025” ಆರೋಗ್ಯ ಅರಿವು ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇವರ ಸಹಯೋಗದೊಂದಿಗೆ ಆಯೋಜಿಸಲಾದ "ಶುಚಿ 2025" ಆರೋಗ್ಯ ಅರಿವು ಕಾರ್ಯಕ್ರಮ ಡಿ.13ರಂದು ಕಾಲೇಜು ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇದರ ವಾಣಿಜ್ಯ ಶಾಸ್ತ್ರ...
Ad Widget

ಯೇನೆಕಲ್ಲು ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಯೇನೆಕಲ್ಲು ಸರಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಡಿ.13 ರಂದು ಜರಗಿತು. ಶಾಲಾ ಧ್ವಜಾರೋಹಣವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ  ನೆರವೇರಿಸಿದರು.ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಸಂಕಡ್ಕ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ  ಸುಬ್ರಹ್ಮಣ್ಯ ಗ್ರಾಮ ಪಂಚಾಯಿತ್...

ಗ್ರಾಮಸ್ಥರಿಂದ ಯೇನೆಕಲ್ಲು-ಪುಂಡಿಗದ್ದೆ-ನಡುಗಲ್ಲು ರಸ್ತೆ ದುರಸ್ತಿ

ಯೇನೆಕಲ್ಲು-ಪುಂಡಿಗದ್ದೆ-ನಡುಗಲ್ಲು ರಸ್ತೆಯನ್ನು ಸಂಕಡ್ಕ ಉಡುದೋಳಿ ಬೈಲ್ ನ ನಿವಾಸಿಗಳು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ಲಕ್ಷ್ಮಣ ಸಂಕಡ್ಕ, ವೆಂಕಟೇಶ್ ಕಾರಂತ್ ಗೊರವನಮನೆ, ಚಂದ್ರಶೇಖರ ಉಡುದೋಳಿ, ನಿತ್ಯಾನಂದ ಸಂಕಡ್ಕ, ದೊಡ್ಡಣ್ಣ ಗೌಡ ಉಡುದೋಳಿ, ದುರ್ಗಾಪ್ರಸಾದ್ ಪರಮನೆ, ರಮೇಶ್ ಹೊಸಮನೆ, ಪುಟ್ಟಣ್ಣ ಅರ್ಗುಡಿ, ಕುಸುಮಾಧರ ಪರಮಲೆ, ಚಿದಾನಂದ ಉಡುದೋಳಿ, ವೆಂಕಟ ಪರಮಲೆ, ಈಶ್ವರ ಪರಮಲೆ, ನಾಗೇಶ್ ಹೊಸಮನೆ, ಜೀವನ್ ಸಂಕಡ್ಕ,...

ಬೆಳ್ಳಿಪ್ಪಾಡಿ: ಬಿಜೆಪಿ  ಅಭ್ಯರ್ಥಿ ಅಭೂತಪೂರ್ವ ಗೆಲುವು –  ಕಾಯ೯ಕತ೯ರಿಂದ ಸಂಭ್ರಮಚಾರಣೆ

ಬೆಳ್ಳಿಪ್ಪಾಡಿ ದೇಲಂಪಾಡಿ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ 3 ನೇ ವಾಡಿ೯ನ ಅಭ್ಯರ್ಥಿ ಧನಂಜಯ ಬೆಳ್ಳಿಪ್ಪಾಡಿ ರವರು ಅಭೂತಪೂರ್ವ  ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಂಜಿಕಲ್ಲು ನಲ್ಲಿ  ಬಿಜೆಪಿ ಕಾಯ೯ಕತ್ರರಿಂದ  ಪಟಾಕಿ ಸಿಡಿಸಿ ಸಂಭ್ರಮ ಚಾರಣೆ   ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ  ಬ್ರಿಜ್ ಪಂಜಿಕಲ್ಲು  ಕೌಶಿಕ್ ಬೆಳ್ಳಿಪ್ಪಾಡಿ ಉಮೇಶ್ ಅಮ್ಮಾಜಿಮೂಲೆ  ಕೃಷ್ಣ ಪ್ರಸಾದ್...

ಕೊಲ್ಲಮೊಗ್ರು : ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೇ ಅರಣ್ಯ ಇಲಾಖೆಯಿಂದ ಸರ್ವೇ ಕಾರ್ಯ ಆರಂಭ ; ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಸಭೆ – “ಮಾಹಿತಿ ನೀಡಿಯೇ ಸರ್ವೇ ಕಾರ್ಯ ಮುಂದುವರಿಸಬೇಕು” : ಗ್ರಾಮಸ್ಥರ ಆಗ್ರಹ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೇ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶಿತರಾಗಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. “ಗ್ರಾಮ ಪಂಚಾಯತ್ ಗೂ ಮಾಹಿತಿ ನೀಡದೇ ಸರ್ವೇ ಕಾರ್ಯ ಮಾಡುತ್ತಿರುವುದರಿಂದ ತಮ್ಮ ಕೃಷಿ ಭೂಮಿಗಳಿಗೆ...

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ “ಗ್ಲೊ ಫೆಸ್ಟ್”

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಡಿಸೆಂಬರ್ 15ರಿಂದ ಜನವರಿ 15ರವರೆಗೆ "ಗ್ಲೊ ಫೆಸ್ಟ್" ವಜ್ರಾಭರಣಗಳ ವಾರ್ಷಿಕ ಮಹೋತ್ಸವವನ್ನು ಆಯೋಜಿಸಲಾಗಿದ್ದು ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ ಗೆ ರೂ.7000/-ವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು, ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು...
error: Content is protected !!