Ad Widget

ಬೆಳ್ಳಿಪ್ಪಾಡಿ: ಬಿಜೆಪಿ  ಅಭ್ಯರ್ಥಿ ಅಭೂತಪೂರ್ವ ಗೆಲುವು –  ಕಾಯ೯ಕತ೯ರಿಂದ ಸಂಭ್ರಮಚಾರಣೆ

ಬೆಳ್ಳಿಪ್ಪಾಡಿ ದೇಲಂಪಾಡಿ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ 3 ನೇ ವಾಡಿ೯ನ ಅಭ್ಯರ್ಥಿ ಧನಂಜಯ ಬೆಳ್ಳಿಪ್ಪಾಡಿ ರವರು ಅಭೂತಪೂರ್ವ  ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಂಜಿಕಲ್ಲು ನಲ್ಲಿ  ಬಿಜೆಪಿ ಕಾಯ೯ಕತ್ರರಿಂದ  ಪಟಾಕಿ ಸಿಡಿಸಿ ಸಂಭ್ರಮ ಚಾರಣೆ   ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ  ಬ್ರಿಜ್ ಪಂಜಿಕಲ್ಲು  ಕೌಶಿಕ್ ಬೆಳ್ಳಿಪ್ಪಾಡಿ ಉಮೇಶ್ ಅಮ್ಮಾಜಿಮೂಲೆ  ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ  ಶಿವರಾಮ ಬೆಳ್ಳಿಪ್ಪಾಡಿ  ಜತ್ತಪ ಗೌಡ ಬೆಳ್ಳಿಪ್ಪಾಡಿ  ವಿವೇಕ್ ಬೆಳ್ಳಿಪ್ಪಾಡಿ  ಹಾಗೂ ಬಿಜೆಪಿ ಕಾಯ೯ಕರ್ತರಿಂದ ಪಟಾಕಿ ಪಟಾಕಿ ಸಿಡಿಸಿ ಸಂಭ್ರಮಚಾರಣೆ ನಡೆಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading