Ad Widget

ಸಹಾಯ ಹಸ್ತ ; ಅನಾರೋಗ್ಯಕ್ಕೊಳಗಾದ ಶ್ರೀರಾಮ ರಂಗತ್ತಮಲೆ ಅವರ ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ  ನೆರವಿನ ಹಸ್ತ

ಸುಳ್ಯದ ವಿಶ್ವಾಸ್ ಹೋಟೆಲ್ ನಲ್ಲಿ ಕೆಲಸ ಮಾಡುತ್ರಿದ್ದ  ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ತಲೆಪಲ್ಲ ರಾಜೀವ ನಾಯ್ಕ್ ಅವರ ಪುತ್ರ ಶ್ರೀರಾಮ ಎಂಬವರು ಇದೀಗ ತೀರಾ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ತಾನು ಬಡತನದಲ್ಲಿದ್ದರೂ ಇತರರಿಗೆ ಸಮಸ್ಯೆಗಳು ಬಂದಾಗ ತನ್ನಿಂದಾದಷ್ಟು ಸಹಾಯ ಮಾಡುವ ಗುಣ ಶ್ರೀರಾಮನವರದ್ದು, ಆದರೆ ಈಗ ಅವರೇ ತನ್ನ ಎರಡೂ ಕಾಲುಗಳ ಬಲವನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಚಿಕಿತ್ಸೆಗಾಗಿ ಸುಮಾರು 5 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ ಎಂದು ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ದುಡಿಯುವ ಕೈಗಳೇ ಇಲ್ಲದೇ ಮನೆಯವರು ಕಂಗಾಲಾಗಿದ್ದು, ಮನೆಗೆ ಆಧಾರವಾಗಿದ್ದ ಶ್ರೀರಾಮನ ಚಿಕಿತ್ಸೆಗೆ ಸಹೃದಯಿ ಬಂಧುಗಳು ಸಹಾಯ ಮಾಡುವಂತೆ ಮನೆಯವರು ಮನವಿ ಮಾಡಿದ್ದಾರೆ.
ಸಹಾಯ ಮಾಡಲಿಚ್ಛಿಸುವವರು ಈ ಕೆಳಗೆ ಕಾಣಿಸಿದ ಖಾತೆಗೆ ಹಣ ಜಮಾ ಮಾಡಬಹುದು.
ಜಯರಾಮ ನಾಯ್ಕ ಆಲೆಟ್ಟಿ
Account no : 599102010001532
IFSC : UBIN 0559911
Mob : 9223008586

ಮಾಹಿತಿಗಾಗಿ : 8496853213, 9483065614

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading