Ad Widget

ಪ್ರತಿಭಾ ಕಾರಂಜಿಯಲ್ಲಿ ಕುಮಾರಸ್ವಾಮಿ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಹಾಗೂ ಕೆ.ಪಿ.ಎಸ್ ಬೆಳ್ಳಾರೆ ಇವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದು ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬೆಳ್ಳಾರೆ ಬೀಡುವಿನಲ್ಲಿ ಶ್ರೀ ಜಲದುರ್ಗಾ ದೇವಿ ನರ್ಸರಿ ಶುಭಾರಂಭ

ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾ ದೇವಿ ಪ್ರಸನ್ನ ನರ್ಸರಿ ಡಿ.8ರಂದು ಶುಭಾರಂಭಗೊಂಡಿತು. ಬೆಳಗ್ಗೆ ಗಣಹೋಮ ನಡೆಯಿತು.ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.ಮಾಲಕರಾದ ಪದ್ಮನಾಭ ಬೀಡು ಮತ್ತು ಸುಧೀರ್ ರವರು ಅತಿಥಿಗಳನ್ನು ಸ್ವಾಗತಿಸಿದರು.ಇಲ್ಲಿ ಎಲ್ಲಾ ತರದ ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಮನೆ ಅಲಂಕಾರಿಕ ಗಿಡಗಳು, ವಿವಿಧ ಜಾತಿಯ ಅಡಿಕೆ ಗಿಡಗಳು, ತೆಂಗಿನ ಗಿಡಗಳು, ಕಾಫಿ ಗಿಡಗಳು, ಕಾಳು...
Ad Widget

ಬೆಳ್ಳಾರೆಯ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು ನೇಮೋತ್ಸವ ಸಮಿತಿ ರಚನೆ ; ಅಧ್ಯಕ್ಷರಾಗಿ ವಿಜಯ ಪಾಟಾಜೆ – ಉಪಾಧ್ಯಕ್ಷರಾಗಿ ಮಹೇಶ್ ಪುಡ್ಕಜೆ

ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆ ಇದರ ನೇಮೋತ್ಸವ ಸಮಿತಿಯನ್ನು 7-12-2025ರಂದು ರಚಿಸಲಾಯಿತು. ಗೌರವ ಸಲಹೆಗಾರರಾಗಿ ಗಣೇಶ ಪಾಟಾಜೆ, ಕೂಸಪ್ಪ ಪುಡ್ಕಜೆ, ಚನಿಯ ಬೀಡು, ಹರೀಶ್ ದರ್ಖಾಸ್ತು ಆಯ್ಕೆಯಾದರು.ಅಧ್ಯಕ್ಷರಾಗಿ ವಿಜಯ ಪಾಟಾಜೆ, ಉಪಾಧ್ಯಕ್ಷರಾಗಿ ಮಹೇಶ್, ಕಾರ್ಯದರ್ಶಿಯಾಗಿ ಸನತ್, ಉಪ ಕಾರ್ಯದರ್ಶಿಯಾಗಿ ಪ್ರಜ್ವಲ್, ಖಜಾಂಜಿಯಾಗಿ ಪುರುಷೋತ್ತಮ, ಉಪ ಖಜಾಂಜಿಯಾಗಿ ಪ್ರಶಾಂತ್, ಕೋಶಾಧಿಕಾರಿಯಾಗಿ ಸಾಗರ್, ಉಪ...

ಡಾ| ಚೂಂತಾರು ರವರಿಗೆ ವಿಯೆಟ್ನಾಂ-ಇಂಡಿಯಾ ವಿಶೇಷ ಪುರಸ್ಕಾರ

ವೈದ್ಯಕೀಯ ಸಾಹಿತ್ಯ, ಸಾಮಾಜಿಕ ಸೇವೆ ಮತ್ತು ವೈದ್ಯಕೀಯ ವೃತ್ತಿಯಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ, 2025ನೇ ಸಾಲಿನ ವಿಶೇಷ ಸಾಧಕ ಪುರಸ್ಕಾರವನ್ನು ಡಾ| ಮುರಲೀ ಮೋಹನ್ ಚೂಂತಾರ್‌ರವರಿಗೆ ಇತ್ತೀಚೆಗೆ ವಿಯೆಟ್ನಾಂ ದೇಶದ ಹೂ.ಚಿ.ಮಿನ್ ನಗರದಲ್ಲಿ ಪ್ರದಾನ ಮಾಡಲಾಯಿತು. ನವೆಂಬರ್ 13ರಿಂದ 15ರವರೆಗೆ ವಿಯೆಟ್ನಾಂ ದೇಶದ ಹೂ.ಚಿ.ಮಿನ್ ನಗರದಲ್ಲಿ ನಡೆದ ಇಂಡಿಯಾ ವಿಯೆಟ್ನಾಂ ವ್ಯಾವಹಾರಿಹ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ಪುರಸ್ಕೃತ ಟಿ.ಎಂ.ಶಹೀದ್ ರವರಿಗೆ ಸುಳ್ಯದಲ್ಲಿ ಅಭಿನಂದನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರಿನಲ್ಲಿ ನಡೆದ ಬ್ಯಾರಿ "ಚಮ್ಮನ" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ರವರಿಗೆ ಸುಳ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಎಲ್ಲರ ಪರವಾಗಿ...

ಲೇಖನ : ಬದುಕಿನ ಎಲ್ಲಾ ಕಷ್ಟಗಳಿಗೂ ಆತ್ಮಹತ್ಯೆಯೊಂದೇ ಪರಿಹಾರವೇ…!? – ಬದುಕಿನಲ್ಲಿ ಬರುವ ಕಷ್ಟಗಳಿಗೆ ಹೆದರಿ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವುದು ಅದೆಷ್ಟು ಸರಿ…?? ; ✍️ಉಲ್ಲಾಸ್ ಕಜ್ಜೋಡಿ

ಕಳೆದ ಕೆಲವು ವರ್ಷಗಳಿಂದ ಕೆಲವರಿಗೆ ಈ ಆತ್ಮಹತ್ಯೆ ಎನ್ನುವುದು ತೀರಾ ಸರಳ-ಸಾಮಾನ್ಯ ವಿಷಯ ಎನಿಸಿಬಿಟ್ಟಂತಿದೆ ಎಂದೆನಿಸುತ್ತದೆ. ಏಕೆಂದರೆ ಈಗೀಗ ನಮಗೆ ಪ್ರತಿನಿತ್ಯ ಟಿ.ವಿ ಮಾಧ್ಯಮಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಆತ್ಮಹತ್ಯೆಯ ಸುದ್ದಿಗಳು ಕಾಣಿಸದೇ ಇರುವುದಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಈಗಿನ ಕಾಲದಲ್ಲಿ ಕೆಲವರ ಮನಸ್ಥಿತಿಯೇ ಹಾಗಿದೆ ಎಂದೆನಿಸುತ್ತದೆ. “ಬದುಕಿನಲ್ಲಿ ಏನಾದರೂ ಕಷ್ಟಗಳು ಬಂದಾಗ ಆ...
error: Content is protected !!