Ad Widget

ಬೆಳ್ಳಾರೆ : ರಸ್ತೆಯ ಎರಡು ಬದಿಯ ಮರಗಳನ್ನು ತೆರವುಗೊಳಿಸಲು ನಾಗರಿಕರ ಒತ್ತಾಯ – ಶಾಸಕರಿಗೆ ಮನವಿ

ಸುಳ್ಯ ಬೆಳ್ಳಾರೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ  ಕೆಲವೆಡೆ ಒಂದು ಭಾಗದಲ್ಲಿ ಮಾತ್ರ ಮರವನ್ನು ತೆರವು ಮಾಡಲಾಗಿದ್ದು, ಇನ್ನೊಂದು ಭಾಗದ ಮರಗಳು ರಸ್ತೆಗೆ ಸಮೀಪದಲ್ಲಿದೆ. ತಿರುವು ರಸ್ತೆಯಿರುವ ಕಾರಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಾಗೂ ತಿರುವಿನಲ್ಲಿ ರಸ್ತೆ ಕಾಣದೇ  ಅಪಘಾತಗಳಿಗೆ ಎಡೆ ಮಾಡಿಕೊಡುವ ಮುನ್ನ ತೆರವುಗೊಳಿಸುವುದು ಒಳಿತು. 
ಈ ರಸ್ತೆ ವೀಕ್ಷಣೆಯನ್ನು ನಡೆಸಿದ ಶಾಸಕಿ ಭಾಗೀರಥಿಯವರಿಗೆ ಸ್ಥಳೀಯರು ಮನವಿ ಮಾಡಿದ್ದು, ಅವರು  ಮರಗಳನ್ನು ತೆರವುಗೊಳಿಸಲು ಪಿ.ಡಬ್ಲ್ಯು.ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading