Ad Widget

ನಿಂತಿಕಲ್ಲು ಸೋಲಾರ್ ಪಾಯಿಂಟ್ ವತಿಯಿಂದ ಲಕ್ಕಿ ಡ್ರಾ ಸೀಸನ್ 07 ; 9 ತಿಂಗಳಲ್ಲಿ 18 ಬಂಪರ್ ಡ್ರಾ 54 ಲಕ್ಕಿ ಡ್ರಾ

ನಿಂತಿಕಲ್ಲು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್ & ಫರ್ನೀಚರ್ & ಪೈಂಟ್ಸ್ ಸಂಸ್ಥೆಯ ವತಿಯಿಂದ “ಲಕ್ಕಿ ಡ್ರಾ ಸೀಸನ್ 07” ಕಾರ್ಯಕ್ರಮವು ಅಕ್ಟೋಬರ್ 31 ರಿಂದ ಪ್ರಾರಂಭಗೊಳ್ಳಲಿದ್ದು, ಈ ಲಕ್ಕಿ ಡ್ರಾದಲ್ಲಿ ಬೈಕ್, ಡೈನಿಂಗ್ ಟೇಬಲ್, ಸೋಲಾರ್, ಇನ್ವಾರ್ಟರ್, ಟಿ.ವಿ, ಫರ್ನೀಚರ್, ಬ್ಯಾಟರಿ ಹಾಗೂ ಪೈಂಟ್ಸ್ ಸೇರಿದಂತೆ 54ಕ್ಕೂ ಹೆಚ್ಚು ಬಹುಮಾನಗಳಿದ್ದು, ಇದು 9 ತಿಂಗಳ ಉಳಿತಾಯ ಯೋಜನೆಯಾಗಿರುತ್ತದೆ. ಪ್ರತೀ 15 ದಿನಗಳಿಗೊಮ್ಮೆ ಕೇವಲ 500/- ರೂಪಾಯಿ ಕಂತು ಪಾವತಿಸಬೇಕಾಗಿದ್ದು, 54 ಭಾಗ್ಯಶಾಲಿಗಳಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಈ ಲಕ್ಕಿ ಡ್ರಾ ಕಾರ್ಯಕ್ರಮಕ್ಕೆ ಸೇರಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ 9738902971 | 8296608491 ಸಂಪರ್ಕಿಸಬಹುದಾಗಿದೆ.
ಕಂತು ಪಾವತಿಗಾಗಿ ಫೋನ್ ಪೇ/ಗೂಗಲ್ ಪ್ಲೇ ಪಾವತಿ ಲಭ್ಯವಿರುತ್ತದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading