Ad Widget

ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗೆ ಜಯರಾಮ ಉಮಿಕ್ಕಳ ಮತ್ತು ಓವಿನ್ ಜೆ.ಯೆಲ್ ಪಿಂಟೋ ಆಯ್ಕೆ

ಮಂಗಳೂರಿನ ಸುಮತಿ ಮನು ಆಲಯದಲ್ಲಿ ಅ.12 ರಂದು ನಡೆದ ರಾಷ್ಟ್ರೀಯ ಮಾನವ ಹಕ್ಕು(NHR) ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಸದಸ್ಯರು ಹಾಗೂ ಜಿಲ್ಲಾ ನಿರ್ದೇಶಕರುಗಳಾಗಿ ಬೆಳ್ಳಾರೆ ಜಯರಾಮ ಉಮಿಕ್ಕಳ ಮತ್ತು ಓವಿನ್ ಜೆ.ಯೆಲ್ ಪಿಂಟೋ ಇವರನ್ನು ಸಂಸ್ಥೆಯ ರಾಜ್ಯ ಸಂಚಾಲಕರಾದ ಡಿ.ಆರ್ ನಿರಂಜನ ಶೆಟ್ಟಿ ನೇಮಕ ಮಾಡಿರುತ್ತಾರೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading