Ad Widget

ಬೆಳ್ಳಾರೆ : ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಸಂಗ್ರಹಗಳೊಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ; ಗ್ರಾಹಕರ ಅನುಕೂಲತೆಗಾಗಿ ಆನ್ ಲೈನ್, ಸೋಷಿಯಲ್ ಮೀಡಿಯಾ(instagram : prasadtextilesbellare) ಬುಕ್ಕಿಂಗ್ ವ್ಯವಸ್ಥೆ

53 ವರ್ಷಗಳ ವಸ್ತ್ರ ಪರಂಪರೆ ಹಾಗೂ ಸಾರ್ಥಕ ಸೇವೆಯೊಂದಿಗೆ ಪ್ರಸಿದ್ಧ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವಳಿ ಮಳಿಗೆ ಎಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ ಹಾಗೂ ಜವಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಸದಾ ಹೊಸತನವನ್ನು ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಹೊಸ ಸಂಗ್ರಹಗಳೊಂದಿಗೆ ವಿಶೇಷ 5% ನಿಂದ 10% ರಿಯಾಯಿತಿ ಮಾರಾಟ ಪ್ರಾರಂಭಗೊಂಡಿದೆ.
ಪ್ರಸಾದ್ ಟೆಕ್ಸ್ ಟೈಲ್ಸ್ ಬೆಳ್ಳಾರೆ ಜವಳಿ ಮಳಿಗೆ ಸುಸಜ್ಜಿತ ಹಾಗೂ ವಿಶಾಲವಾದ ಸ್ಥಳಾವಕಾಶದೊಂದಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುತ್ತಾ ಜನಮನ ಗೆದ್ದಿದೆ. ಪ್ರಸಾದ್ ಟೆಕ್ಸ್ ಟೈಲ್ಸ್ ಗೆ ಸುಳ್ಯ ತಾಲೂಕಿನ ಗ್ರಾಹಕರು ಮಾತ್ರವಲ್ಲದೇ ಹೊರ ತಾಲೂಕಿನ ಗ್ರಾಹಕರೂ ಆಗಮಿಸಿ ಮದುವೆ ಜವಳಿ ಖರೀದಿಸುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ.
ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ನಿಮ್ಮ ಆಕಾಂಕ್ಷೆಗಳ ಈಡೇರಿಕೆಗಾಗಿ ನೂತನ ಶೈಲಿಯ ಕಾಂಜೀವರಂ ಮದುವೆ ಸೀರೆಗಳು, ಫ್ಯಾನ್ಸಿ ಸೀರೆಗಳು, ಮಹಿಳೆಯರು ಇಷ್ಟಪಡುವ ಟಿಶ್ಯೂ ಸೀರೆಗಳು, ಸಾಫ್ಟ್ ಸಿಲ್ಕ್, ಪೊಚಂಪಳ್ಳಿ ಸೀರೆಗಳ ಹೊಚ್ಚ ಹೊಸ ಸಂಗ್ರಹವಿದ್ದು, ಆಧುನಿಕ ವಿನ್ಯಾಸದ ಕುರ್ತಿಗಳು, ಲೆಹೆಂಗಾ, ಗೌನ್, ಚೂಡಿದಾರ್ ಸೆಟ್, ಜೀನ್ಸ್, ಪುರುಷರ ಎಲ್ಲಾ ಬಗೆಯ ಪ್ರಖ್ಯಾತ ಬ್ರಾಂಡ್ ಗಳ ಶರ್ಟ್ ಗಳು, ಟ್ರೌಸರ್ಸ್, ಶೇರ್ವಾನಿ, ಸೂಟ್, ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಲಭ್ಯವಿರುತ್ತವೆ.
ಪ್ರಖ್ಯಾತ ಮಿಲ್ ಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸೀಯಾರಾಮ್ಸ್ ಸೇರಿದಂತೆ ಮೊದಲಾದ ಕಂಪೆನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಉತ್ತಮ ಜನಮನ್ನಣೆ ಗಳಿಸಿದ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತಾ ಸಂಸ್ಥೆಯ ಮ್ಹಾಲಕರಾದ ಬಿ.ನರಸಿಂಹ ಜೋಶಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading