Ad Widget

ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸುಳ್ಯದ ಮಹಮ್ಮದ್ ರುಹೈದ್ ದಾಖಲೆ – ಕ್ಯಾಲ್ಕುಲೇಟರ್ ನಲ್ಲಿ 42 ಸೆಕೆಂಡ್ ನಲ್ಲಿ 1  ರಿಂದ 10 ರವರೆಗೆ 10 ಬಾರಿ ಬಳಸಿ ಸಾಧನೆ

ಬೇರೆ ಬೇರೆ ಕ್ಷೇತ್ರ ದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಯಾದ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾ ದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ 1 ರಿಂದ 10 ರವರೆಗೆ ಅನುಕ್ರಮವಾಗಿ 42 ಸೆಕೆಂಡ್ ನಲ್ಲಿ 10 ಬಾರಿ ಕ್ಯಾಲ್ಕುಲೇಟರ್ ಉಪಯೋಗಿಸಿದ್ದಾರೆ. 16 ವರ್ಷ 8 ತಿಂಗಳ 26 ದಿವಸ ದ ಅತೀ ಕಡಿಮೆ ವಯೋಮಾನ ವಿಭಾಗ ದಲ್ಲಿ ಇಂಟೆರ್ ನ್ಯಾಶ ನಲ್ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ನಲ್ಲಿ ನಲ್ಲಿ ವಿಶ್ವ ದಾಖಲೆ ಮಾಡಿರುತ್ತಾರೆ
ಈ ಸಾಧನೆ ಗೆ ಗೌರವ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಶೀಘ್ರದಲ್ಲಿಯೇ ಕ್ಯಾಲಿಕಟ್ ನಲ್ಲಿ ನಡೆಯಲಿದೆ ಎಂದು ಸಂಘ ಟಕರು ತಿಳಿಸಿರುತ್ತಾರೆ
ಮಹಮ್ಮದ್ ರುವೈದ್ ಪ್ರಸ್ತುತ ಕೇರಳ ದ ಪ್ರಸಿದ್ಧ ವಿದ್ಯಾ ಸಂಸ್ಥೆ ಪುನೂರ್ ಗಾರ್ಡನ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯ ಅನ್ಸರಿಯಾ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಮತ್ತು ಉಮಯಿರ ದಂಪತಿಗಳ ಪುತ್ರ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading