Ad Widget

ಕವನ : ಬದುಕೆಂಬ ಶಿಕ್ಷಕ…

✍️ಉಲ್ಲಾಸ್ ಕಜ್ಜೋಡಿ

ನಗುವಾಗಲೇ ಅಳುವನ್ನು ನೀಡುವುದು ಬದುಕು, ಅಳುವಿನಿಂದಲೇ ನಗುವಿನ ಬೆಲೆಯನ್ನು ತಿಳಿಸುವುದು ಬದುಕು...ಖುಷಿಯ ಕ್ಷಣದಲ್ಲೇ ದುಃಖವನ್ನು ನೀಡುವುದು ಬದುಕು, ದುಃಖದಿಂದಲೇ ಸಂತೋಷದ ಬೆಲೆಯನ್ನು ಕಲಿಸುವುದು ಬದುಕು...ಜೊತೆಗಿದ್ದಾಗಲೇ ನಮ್ಮವರನ್ನು ನಮ್ಮಿಂದ ದೂರ ಮಾಡುವುದು ಬದುಕು, ಮತ್ತೆ ಮರಳಿ ಅವರಿಗೆ ಪ್ರೀತಿಯನ್ನು ನೀಡಬೇಕೆಂದರೂ-ಅವರಿಂದ ಪ್ರೀತಿಯನ್ನು ಪಡೆಯಬೇಕೆಂದರೂ ಅವರು ಮತ್ತೆ ಎಂದೂ ನಮ್ಮ ಬಳಿ ಹಿಂತಿರುಗಿ ಬಾರದಂತೆ ಮಾಡುವುದು ಬದುಕು, ಇಲ್ಲಿ...

ಪಿಡಿಓ ಕಿರುಕುಳದಿಂದ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ – ಸುಳ್ಯದಲ್ಲಿ ಖಂಡನೆ

ಕಲ್ಬುರ್ಗಿಯಲ್ಲಿ ಪಿ.ಡಿ.ಓ ಕಿರುಕುಳದಿಂದ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆಯನ್ನು ಖಂಡಿಸಿ ಮತ್ತು ಗ್ರಂಥಾಲಯ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಯಿಂದ ದೌರ್ಜನ್ಯದ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಮನವಿ ನೀಡಲಾಯಿತು.ಗ್ರಂಥಾಲಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸಾವಿತ್ರಿ ಕಣೆಮರಡ್ಕ, ಸುಳ್ಯ ತಾಲೂಕು ಅಧ್ಯಕ್ಷೆ ಅಭಿಲಾಷ, ಕಾರ್ಯದರ್ಶಿ ಸಂತೋಷ್ ಮುಂಡಕಜೆ ಮತ್ತು ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು  ಉಪಸ್ಥಿತರಿದ್ದರು.
Ad Widget

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ನಾಲ್ಕೂರಿನ ಯುವಕ ದುರ್ಮರಣ

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಲ್ಗುಜಿ ನಿವಾಸಿ ನಂದನ್ ಭಟ್ ಎಂಬ ಯುವಕ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಸಂಸದರು ಮಧ್ಯಪ್ರವೇಶಿಸಿ ಪ್ರಯತ್ನ ಮಾಡುತ್ತಿದ್ದಾರೆ.ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬುವವರ ಪುತ್ರರಾಗಿರುವ ಇವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು, ಅಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು.ಭಾನುವಾರ...

ಗುತ್ತಿಗಾರು : ವರ್ಗಾವಣೆಗೊಂಡ ಪಿಡಿಓ ಧನಪತಿ ಅವರಿಗೆ ಗ್ರಾ.ಪಂ.ವತಿಯಿಂದ ಅ.15 ರಂದು ಅಭಿನಂದನಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿ, ಪಂಚಾಯತ್ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಧನಪತಿ.ಬಿ ರವರಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಊರಿನ ವಿವಿಧ ಇಲಾಖಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅ. 15 ರಂದು ಗುತ್ತಿಗಾರು ಪರಿಶಿಷ್ಠ ಪಂಗಡ ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಭೆ...

ಗುತ್ತಿಗಾರು : ಡಿಸಿಸಿ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ – ಎಟಿಎಂ ಉದ್ಘಾಟನೆ

ಡಿಸಿಸಿ ಬ್ಯಾಂಕ್ ನ ಗುತ್ತಿಗಾರು ಶಾಖೆಯು ಅ.13 ರಂದು ಸ್ಥಳಾಂತರಗೊಂಡು ಗುತ್ತಿಗಾರು ಪೇಟೆಯ 'ರಾಘವೇಂದ್ರ ಕಾಂಪ್ಲೆಕ್ಸ್‌' ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಿ ಶಾಖೆ ಉದ್ಘಾಟಿಸಿದರು.ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯಕುಮಾ‌ರ್ ಸೂರಿಂಜೆ  ಎ.ಟಿ.ಎಂ ಉದ್ಘಾಟಿಸಿದರು.ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ...
error: Content is protected !!