Ad Widget

“ಪಂಚಸಪ್ತತಿ ಸ್ವಚ್ಛತಾ ಅಭಿಯಾನ”ಕ್ಕೆ ಕೈಜೋಡಿಸಿದ ವೀರಮಾರುತಿ ಸ್ಪೋಟ್ಸ್ ಕ್ಲಬ್ ಗುತ್ತಿಗಾರು

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ವತಿಯಿಂದ ಆರಂಭಗೊಂಡ “ಪಂಚಸಪ್ತತಿ – 2025” ಸ್ವಚ್ಚತಾ ಅಭಿಯಾನಕ್ಕೆ ಗುತ್ತಿಗಾರಿನ ವೀರ ಮಾರುತಿ ಸ್ಪೋಟ್ಸ್ ಕ್ಲಬ್ 2ನೇ ದಿನವು ಸಾಥ್ ನೀಡಿದೆ. ಯುವಜನ ಸಂಯುಕ್ತ ಮಂಡಳಿಯಿಂದ ತಾಲೂಕಿನಾದ್ಯಂತ 75 ದಿನಗಳ ಸ್ವಚ್ಚತಾ ಅಭಿಯಾನ ನಡೆಯಲಿದೆ.
ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ ಹಾಗೂ ನಿರ್ದೇಶಕರಾದ ಸತೀಶ್ ಮೂಕಮಲೆ, ವಿಜೇತ್ ಹಿರಿಯಡ್ಕ ಮತ್ತು ವೀರ ಮಾರುತಿ ಸ್ಪೋಟ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading