Ad Widget

ವಾಲ್ತಾಜೆ : “ಪಂಚಸಪ್ತತಿ-2025” ಸ್ವಚ್ಛತಾ ಅಭಿಯಾನಕ್ಕೆ ಯುವ ಸೇವಾ ಮತ್ತು ಕ್ರೀಡಾ ಸಂಘದಿಂದ ಚಾಲನೆ

“ಪಂಚಸಪ್ತತಿ – 2025” ಸ್ವಚ್ಚತಾ ಕಾರ್ಯಕ್ರಮದಲ್ಲಿ ಯುವ ಸೇವಾ ಮತ್ತು ಕ್ರೀಡಾ ಸಂಘ(ರಿ.) ವಾಲ್ತಾಜೆಯ ಯುವಕರ ತಂಡವು  ಕಂದ್ರಪ್ಪಾಡಿಯ ಮುಳಿಯಡ್ಕದಿಂದ ವಾಲ್ತಾಜೆಯ ಮಲೆಭೂತ ಚಾವಡಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರಾದ ವಿಜೇಶ್ ಹಿರಿಯಡ್ಕ ಹಾಗೂ ಯುವ ಸೇವಾ ಮತ್ತು ಕ್ರೀಡಾ ಸಂಘದ ಗೌರವ ಸಲಹೆಗಾರರಾದ ಸೋಮಶೇಖರ ಹೆಡ್ಡನಮನೆ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading