Ad Widget

ಬೆಳ್ಳಾರೆ : ಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ವಿವಿಧ ವೇಷಭೂಷಣ ಧರಿಸಿ ಧನ ಸಂಗ್ರಹ – ಹಸ್ತಾಂತರ

. . . . . . . . .

ದುರ್ಗಾ ನಾಸಿಕ್ ಬೀಟ್ಸ್ ಬೆಳ್ಳಾರೆ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ, ಸೌರವ್ ಬ್ಯಾಡ್ಮಿಂಟನ್ ಕ್ಲಬ್ ಬೆಳ್ಳಾರೆ ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ ಇದರ ಸಹಯೋಗದೊಂದಿಗೆ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಇವರು ಅಪ್ಲಾಸ್ಟಿಕ್ ಅನಾಮಿಯ ಎಂಬ ಕಾಯಿಲೆಯಿಂದ ಬಳಲುತಿದ್ದು ವ್ಯೆದ್ಯರು ಸುಮಾರು 20 ರಿಂದ 25 ಲಕ್ಷ ಚಿಕಿತ್ಸ ವೆಚ್ಚ ತಗುಲುವುದು ಎಂದು ತಿಳಿಸಿದ್ದರು.. ಇವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಸಂಘದ ಸದಸ್ಯರು ವಿವಿಧ ವೇಷಭೂಷಣ ಮೂಲಕ ಬೆಳ್ಳಾರೆ ಹಾಗೂ ಕಡಬ ಪಟ್ಟಣಗಳಲ್ಲಿ ನಿಧಿ ಸಂಗ್ರಹದ ಮೂಲಕ ಸಂಗ್ರಹಿಸಿದ 1,05,500 ರೂಪಾಯಿಯನ್ನು ದಕ್ಷಿಣ ಕನ್ನಡ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್  ರಾಮಕುಮೇರಿ ಹರಿಪ್ರಸಾದ್ ಇವರಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾoತರಿಸಿದರು.

. . . . . . .

ಈ ಸಂದರ್ಭದಲ್ಲಿ ಗಣ್ಯರು,ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧನ ಸಹಾಯ ಮಾಡಿ ಸಹಕರಿಸಿದ ಕಡಬ ಮತ್ತು ಬೆಳ್ಳಾರೆ ಭಾಗದ ಸಹೃದಯಿ ಬಂಧುಗಳಿಗೂ ವಿಶೇಷ ವಾದನದ ಮೂಲಕ ಸಹಕರಿಸಿದ ನಾಸಿಕ್ ಬೀಟ್ಸ್ ನ ಸದಸ್ಯರಿಗೂ ಹಾಗೂ ಅನ್ಯಾನ್ಯಾ ವೇಷ ಧರಿಸಿ ಸಹಕರಿಸಿದವರಿಗೂ ಸಂಘಟಕರು  ಧನ್ಯವಾದ ಸಲ್ಲಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading