ತಾಂಡವ್ ನಾಸಿಕ್ ಬೀಟ್ಸ್ ಸುಳ್ಯ ಇದರ 7ನೇ ವರ್ಷದ ಆಯುಧ ಪೂಜೆ ಹಾಗೂ ಸುಳ್ಯ ದಸರಾದ ಅಂಗವಾಗಿ ಹೊಸ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಕಣಜಾಲು ತರವಾಡು ಮನೆಯಲ್ಲಿ ಅ.05 ರಂದು ನಡೆಯಿತು.
ಈ ಸಂದರ್ಭ ತರವಾಡು ಮನೆಯ ಮುಖ್ಯಸ್ಥರಾದ ವಿಶ್ವನಾಥ ಗೌಡ ಕಣಜಾಲು ಹಾಗೂ ತಂಡದ ಸದಸ್ಯರುಗಳು ಉಪಸ್ಥಿತರಿದರು.