Ad Widget

ಕರಿಯಮೂಲೆ : ತೆಂಗಿನ ಮರದಿಂದ ಬಿದ್ದು ಯುವಕ ಮೃತ್ಯು

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616

ತೆಂಗಿನ ಮರದಿಂದ ಬಿದ್ದು ಯುವಕನೊಬ್ಬ ಸಾವಿಗೀಡಾದ ಘಟನೆ ಕರಿಯಮೂಲೆ ಎಂಬಲ್ಲಿ ಅ.03 ರಂದು ನಡೆದಿದೆ.
ಅಜ್ಜಾವರ ಕರಿಯಮೂಲೆ ನಿವಾಸಿ ಅಂಗಾರ ಎಂಬವರ ಪುತ್ರ ಪ್ರಶಾಂತ್ ಮೃತ ದುರ್ದೈವಿ.‌ ಅವರಿಗೆ 18 ವರ್ಷ ವಾಗಿತ್ತು. ಮರದಿಂದ ಬಿದ್ದ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೃತ ಪ್ರಶಾಂತ್ ತಂದೆ,ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading