Ad Widget

ಅ.02 ರಂದು ಬೆಳ್ಳಾರೆಯಲ್ಲಿ ಪೂಜಾ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಶುಭಾರಂಭ

ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ರಮೇಶ್ ಮಾಲಕತ್ವದ ಪೂಜಾ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಅ 2 ಶುಭಾರಂಭಗೊಳ್ಳಲಿದೆ.
ಇಲ್ಲಿ ಪಿವಿಸಿ, ಸಿಪಿವಿಸಿ, ಯುಪಿವಿಸಿ ಪೈಪ್ಸ್ ಫಿಟ್ಟಿಂಗ್ಸ್, ಫ್ಯಾನ್, ಮಿಕ್ಸಿ, ಪಂಪ್ಸ್, ವಾಟರ್ ಟ್ಯಾಂಕ್ ಮತ್ತು ಎಲ್ಲಾ ತರದ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಐಟಂಗಳು ದೊರೆಯಲಿವೆ ಎಂದು ಮಾಲಕರು ತಿಳಿಸಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading