Ad Widget

ಹರಿಹರ ಪಳ್ಳತ್ತಡ್ಕ : ಸೆ.25 ರಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ”

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಸೆ.25 ರಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ನಡೆಯಲಿದ್ದು, ಲಸಿಕೆ ನೀಡುವ ಸ್ಥಳಗಳ ವಿವರ ಈ ಕೆಳಗಿನಂತಿದೆ…
ಪೂರ್ವಾಹ್ನ 10:00 ರಿಂದ 10:15 ರವರೆಗೆ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವಠಾರದಲ್ಲಿ
ಪೂರ್ವಾಹ್ನ 10:45 ರಿಂದ 11:00 ರವರೆಗೆ ಉಪ್ಪುಕಳ ಕೃಷ್ಣ(ಭಗವಾನ್)ರಿ ಮನೆಯ ಬಳಿ
ಪೂರ್ವಾಹ್ನ 11:10 ರಿಂದ 11:20 ರವರೆಗೆ ಕೊತ್ನಡ್ಕ ಅಂಗನವಾಡಿ ಬಳಿ
ಪೂರ್ವಾಹ್ನ 11:30 ರಿಂದ 11:40 ರವರೆಗೆ ಮಾನಡ್ಕ ಗೋಪಾಲ ಮಾಸ್ತರ್ ರವರ ಮನೆಯ ಬಳಿ
ಪೂರ್ವಾಹ್ನ 11:50 ರಿಂದ 12:00 ರವರೆಗೆ ಮುಂಡೋಕಜೆ ಅಪ್ಪಯ್ಯ ರವರ ಮನೆಯ ಬಳಿ
ಅಪರಾಹ್ನ 12:10 ರಿಂದ 12:20 ರವರೆಗೆ ಪನ್ನೆ ಲಕ್ಷ್ಮಣ ರವರ ಅಂಗಡಿಯ ಬಳಿ
ಅಪರಾಹ್ನ 12:30 ರಿಂದ 12:40 ರವರೆಗೆ ಪದಕ ಬಸ್ಸು ತಂಗುದಾಣದ ಬಳಿ
ಅಪರಾಹ್ನ 12:45 ರಿಂದ 1:00 ರವರೆಗೆ ಬೆಟ್ಟುಮಖಿ ಮೈದಾನದ ಬಳಿ
ಅಪರಾಹ್ನ 1:20 ರಿಂದ 1:30 ರವರೆಗೆ ಹರಿಹರ ದೇವಸ್ಥಾನದ ಬಸ್ಸು ತಂಗುದಾಣದ ಬಳಿ
ಅಪರಾಹ್ನ 2:10 ರಿಂದ 2:20 ರವರೆಗೆ ಕಲ್ಲೇಮಠ ಗ್ರಂಥಾಲಯದ ಬಳಿ
ಅಪರಾಹ್ನ 2:30 ರಿಂದ 2:40 ರವರೆಗೆ ರೇಗನ್ ಶೆಟ್ಟಿಯಡ್ಕ ರವರ ಮನೆಯ ಬಳಿ
ಅಪರಾಹ್ನ 2:50 ರಿಂದ 3:00 ರವರೆಗೆ ಕಜ್ಜೋಡಿ ಬಸ್ಸು ತಂಗುದಾಣದ ಬಳಿ
ಅಪರಾಹ್ನ 3:15 ರಿಂದ 3:30 ರವರೆಗೆ ಮಲ್ಲಾರ ಬಸ್ಸು ತಂಗುದಾಣದ ಬಳಿಯಲ್ಲಿ ಲಸಿಕಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನಡೆಯುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳಬೇಕು. ಮೇಲೆ ಸೂಚಿಸಿದ ಲಸಿಕಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading