Ad Widget

ಪೆರುವಾಜೆ ಜಲದುರ್ಗಾದೇವಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭ – ಗಣಪತಿ ಹವನ, ವಾರ್ಷಿಕ ಬಲಿವಾಡು ಸಮರ್ಪಣೆಗೆ ಚಾಲನೆ

. . . . . . . . .

ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ‌ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಂದು ಆರಂಭಗೊಂಡಿತು.

. . . . . . .

ಬೆಳಗ್ಗೆ ಗಣಪತಿ ಹವನ, ಹುಂಡಿ ಸಮರ್ಪಣೆ ನಡೆದು ನವರಾತ್ರಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದೀಪ ಬೆಳಗಿಸಿದರು.

ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ಆಡಳಿತಾಧಿಕಾರಿ ಪ್ರವೀಣ್ ಕುಮಾರ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ, ಮಾಜಿ ಸದಸ್ಯ ವೆಂಕಟಕೃಷ್ಣ ರಾವ್, ರಾಮಕೃಷ್ಣ ರಾವ್, ಸುನೀಲ್ ರೈ ಪೆರುವಾಜೆ, ದೀಪಕ್ ಶೆಟ್ಟಿ, ಶಿವ ಪ್ರಕಾಶ್, ಸುಧಾನಂದ ಮಣಿಯಾಣಿ ಮೊದಲಾದವರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading