Ad Widget

ದೇವ ಗೆಳೆಯರ ಬಳಗಕ್ಕೆ 2024-25ನೇ ಸಾಲಿನ “ಗಮನಾರ್ಹ ಸಾಧನೆ” ಪ್ರಶಸ್ತಿ

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಇದರ ಮಹಾಸಭೆಯಲ್ಲಿ ಅತ್ಯುತಮ ಯುವಕ & ಯುವತಿ ಮಂಡಳಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ನಡೆಯಿತು.‌
2024 – 2025 ನೇ ಸಾಲಿನಲ್ಲಿ  ಗಮನಾರ್ಹ ಸಾಧನೆ ಮಾಡಿದ ಯುವಕ ಮಂಡಲ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಗೆಳೆಯರ ಬಳಗ ದೇವ ಪಡೆದುಕೊಂಡಿತು.‌
ಈ ಪ್ರಶಸ್ತಿಯನ್ನು ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅವರಿಂದ ಗೆಳೆಯರ ಬಳಗದ ಗೌರವಾಧ್ಯಕ್ಷ ಯೋಗೀಶ್ ದೇವ ಹಾಗೂ ಅಧ್ಯಕ್ಷ ಮುಕುಂದ ಹಿರಿಯಡ್ಕ‌ ಪಡೆದುಕೊಂಡರು.‌
ಈ ಹಿಂದೆ 2023-24ರ ಸಾಲಿನ ಕ್ರಿಯಾಶೀಲ ಯುವಕ ಮಂಡಲ ಪ್ರಶಸ್ತಿಯನ್ನು ಗೆಳೆಯರ ಬಳಗ ಪಡೆದುಕೊಂಡಿತ್ತು.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading