Ad Widget

ಸುಳ್ಯ : ಶ್ರೀ ಶಾರದಾ ಪದವಿಪೂರ್ವ ಕಾಲೇಜು ಪೋಷಕರ ಸಭೆ ; ನೂತನ ಶಿಕ್ಷಕ ರಕ್ಷಕ ಸಂಘದ ರಚನೆ – ಅಧ್ಯಕ್ಷರಾಗಿ ಶ್ರೀಮತಿ ರೇಖಾ ಉದ್ದಂಪಾಡಿ ; ಕಾರ್ಯದರ್ಶಿಯಾಗಿ ಶ್ರೀ ಪ್ರಕಾಶ್ ವಿನೋಬನಗರ ಆಯ್ಕೆ

ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪೋಷಕರ ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ರಚನೆಯಾಯಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ರೇಖಾ ಉದ್ದಂಪಾಡಿ ಮತ್ತು ಕಾರ್ಯದರ್ಶಿಯಾಗಿ ಶ್ರೀ ಪ್ರಕಾಶ್ ವಿನೋಬನಗರ ಆಯ್ಕೆಯಾದರು.
ಶಿಕ್ಷಕ ರಕ್ಷಕ ಸಂಘದ ಸದಸ್ಯರಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ವಿಭಾಗದಿಂದ ಶ್ರೀ ಭವಾನಿ ಕುಮಾರ್, ಶ್ರೀಮತಿ ಸುನೀತ, ಶ್ರೀಮತಿ ಲವಿತ, ಶ್ರೀಮತಿ ಅನಿತಾ, ಶ್ರೀ ಅಬೂಬಕರ್ ಮತ್ತು ದ್ವಿತೀಯ ಪಿಯುಸಿ ಪೋಷಕರ ವಿಭಾಗದಿಂದ ಶ್ರೀ ಬಾಲಕೃಷ್ಣ, ಶ್ರೀಮತಿ ಶಾದಿರ, ಶ್ರೀ ಕಣ್ಣದಾಸ, ಶ್ರೀ ಜಯಪ್ರಸಾದ್, ಶ್ರೀಮತಿ ಲಿಸ್ಸಿ ಯವರು ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ.ಕೆ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading