Ad Widget

ಆಸರೆ ಡೆವಲಪರ್ಸ್ ಮುದ್ದುಕೃಷ್ಣ ವೇಷ ಸ್ಪರ್ಧೆ – ಸುಳ್ಯದ ಸ್ವರ್ಣಂ ಜ್ಯುವೆಲ್ಲರ್ಸ್ ನಲ್ಲಿ ಬಹುಮಾನ ವಿತರಣೆ

ಆಸರೆ ಡೆವಲಪರ್ಸ್ ಸಹಭಾಗಿತ್ವದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ದೆಯ ಪ್ರಥಮ ಬಹುಮಾನ ಪ್ರಾಂಶಿ ಬೆಂಗಳೂರು ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಲಹರಿ ಹೆಚ್.ಜಿ ಗೂನಡ್ಕ ಹಾಗೂ ತೃತೀಯ ಸ್ಥಾನವನ್ನು ವೃಷಾ ಅಜ್ಜಾವರ ಪಡೆದುಕೊಂಡಿದ್ದು, ಇವರಿಗೆ ಸುಳ್ಯದ ಸ್ವರ್ಣಂ ಜುವ್ಯೆಲ್ಸ್ ನಲ್ಲಿ ಬಹುಮಾನ ವಿತರಿಸಲಾಯಿತು.
ಆಸರೆ ಎಂಟರ್ಪ್ರೈಸಸ್ ನ ಪಾಲುದಾರರಾದ ಜಯಂತ್ ತಳೂರು, ಲೋಹಿತ್ ಮಾವಿನಗೊಡ್ಲು ಹಾಗೂ ಸ್ವರ್ಣಂ ಜುವ್ಯೆಲ್ಸ್ ನ ಪಾಲುದಾರರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading