Ad Widget

“ಜಿ ಎಸ್ ಟಿ 28% ಗೆ ಏರಿಕೆ ಮಾಡಿದವರು ಯಾರು?  ಮಗುವಿಗೆ ಚಿವುಟಿ ಮತ್ತೆ ಅವರೇ  ತೊಟ್ಟಿಲಿಗೆ  ಹಾಕಿ ತೂಗಿದಂತಾಗಿದೆ” – ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಟೀಕೆ

“ಜಿ ಎಸ್ ಟಿ ಕಡಿಮೆ ಮಾಡಿದ್ದೇವೆ ಅಂತ ಇವತ್ತು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜಿ ಎಸ್ ಟಿ 28%,18% ಹಾಕಿದವರು ಯಾರು? ಕಾಂಗ್ರೆಸ್ ನವರು ಹಾಕಿದ್ದಾರ? ಜಿಎಸ್ ಟಿ ತೆರಿಗೆ ಜಾಸ್ತಿ ಮಾಡಿದ್ದು ಬಿಜೆಪಿ.‌ ಈಗ ಅದನ್ನು ಕಡಿಮೆ ಮಾಡಿದ್ದೇವೆ ಅಂತ ಹೇಳುತ್ತಾ ಫೋಸು ಕೊಡುತ್ತಿರುವುದು ಅವರೇ.‌ ಇದು ಮಗುವಿಗೆ ಚಿವುಟಿ ಮತ್ತೆ ಅವರೇ  ತೊಟ್ಟಿಲಿಗೆ  ಹಾಕಿ ತೂಗಿದಂತಾಗಿದೆ” ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಅಮರ ಸುದ್ದಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading