Ad Widget

ಪಂಜ : ಚಂದ್ರಗ್ರಹಣದ ಹಿನ್ನೆಲೆ ದೇವಸ್ಥಾನಲ್ಲಿ ಸೆ.07 ರಂದು ಪೂಜಾ ಸಮಯದಲ್ಲಿ ಬದಲಾವಣೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸೆ. 7 ಆದಿತ್ಯವಾರ ಚಂದ್ರಗ್ರಹಣ ಪ್ರಯುಕ್ತ ಮಧ್ಯಾಹ್ನ 12ಗಂಟೆಗೆ ಮಹಾಪೂಜೆಯು ನಡೆಯಲಿದ್ದು, ಅಂದು ರಾತ್ರಿ ಪೂಜೆಯು ಸಂಜೆ 5.00ಕ್ಕೆ ನಡೆಯಲಿದೆ. ಸಂಜೆ 5.00 ರ ನoತರ ಶ್ರೀ ದೇವರ ದರ್ಶನ ಇರುವುದಿಲ್ಲ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್  ಪ್ರಕಟಣೆಯಲ್ಲಿ ತಿಳಿಸಿರುತಾರೆ.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading