Ad Widget

ವಾಗೇಶ್ವರಿ ಹುಲಿಮನೆ ನಿಧನ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ನಿವಾಸಿ ವಾಗೇಶ್ವರಿ ಹುಲಿಮನೆ (83) ಸೆ. 05 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

. . . . . . . . .

ಮೃತರು ಪುತ್ರರಾದ ಚಿದಾನಂದ ಗೌಡ ಹಾಗೂ ಮೋನಪ್ಪ ಗೌಡ, ಪುತ್ರಿ ನಿರ್ಮಲ ತಾರಾನಾಥ ಪಡೆಜ್ಜಾರು ಕೋಡಿಂಬಾಳ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading