Ad Widget

ಮಂಡೆಕೋಲು ಅರಿವು ಕೇಂದ್ರದಲ್ಲಿ ಇಂಗ್ಲೀಷ್ ಸ್ಪೋಕನ್ ಕ್ಲಾಸ್ & ಕಮ್ಯೂನಿಕೇಶನ್ ಸ್ಕಿಲ್ಸ್  ತರಬೇತಿಗೆ ಚಾಲನೆ

ಮಂಡೆಕೋಲು ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಇಂಗ್ಲೀಷ್ ಸ್ಪೋಕನ್ ಕ್ಲಾಸ್ & ಕಮ್ಯೂನಿಕೇಶನ್ ಸ್ಕಿಲ್ಸ್  ತರಬೇತಿಗೆ ಸೆ.06 ರಂದು ಚಾಲನೆ ನೀಡಲಾಯಿತು.‌
ತರಭೇತುದಾರರಾದ ಸುಳ್ಯದ ಅಂಜಲಿ ಮೊಂಟೇಸ್ಸರಿ ವಿದ್ಯಾಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ. ಜಿ ಚಾಲನೆ ನೀಡಿ ಶುಭಹಾರೖಸಿದರು. ನಂತರ ಇಂಗ್ಲೀಷ್ ಸ್ಪೋಕನ್ & ಕಮ್ಯೂನಿಕೇಶನ್ ಸ್ಕಿಲ್ಸ್ ಬಗ್ಗೆ ಮಕ್ಕಳಿಗೆ ವಿವರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಾವಣ್ಯ ಬೊಳುಗಲ್ಲು, ಪ್ರಾಥಮಿಕ ಆರೋಗ್ಯ ಇಲಾಖೆ ಅರಂತೋಡು ಸಿಬ್ಬಂದಿ ಉಪಸ್ಥಿತರಿದ್ದರು. 
ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ವಂದಿಸಿ ಶುಭಹಾರೈಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading