Ad Widget

ಬೆಳ್ಳಾರೆ : ಸಡಗರ ಸಂಭ್ರಮದ ಈದ್ ಮೀಲಾದ್ ಆಚರಣೆ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಬಹ್ಜತು ತುಲಬಾ ದರ್ಸೀನ ವಿದ್ಯಾರ್ಥಿಗಳು, ಹಿದಾಯತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸ, ಹಿದಾಯ ಅರೆಬಿಕ್ ಮದರಸಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಿವಿಧ ಸ್ಪರ್ಧೆಗಳು, ಅನ್ನದಾನ, ಬಹುಮಾನ ವಿತರಣೆ, ದಫ್ , ಸ್ಕೌಟ್ ಪ್ರದರ್ಶನ ಅತ್ಯಾಕರ್ಷಕ ಮೆರವಣಿಗೆ, ಮೌಲೀದ್ ಪಾರಾಯಣ ಹಾಗೂ ಭೋಜನಕೂಟದೊಂದಿಗೆ 3 ದಿನಗಳ ದ ಅಲ್ ಮವಾಹಿಬ್ ಟ್ಯಾಲೆಂಟ್ ಸ್ಕ್ವೇರ್ ಈದ್ ಮೀಲಾದ್ ಸಮಾಗಮ ಪರಿ ಸಮಾಪ್ತಿಗೊಂಡಿತು. ನೂರಾರು ಮಂದಿ ಪಾಲ್ಗೊಂಡಿದರು

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading