Ad Widget

ಪೈಚಾರು : ಮರದಿಂದ ಬಿದ್ದು ಉಮೇಶ್ ಗೌಡ ಆರ್ತಾಜೆ ಮೃತ್ಯು

ಪೈಚಾರ್ ನಿವಾಸಿ, ಆರ್ತಾಜೆ ಉಮೇಶ್ ಗೌಡರು ಕೃಷಿ ಚಟುವಟಿಕೆಯ ವೇಳೆ ಮರದಿಂದ ಬಿದ್ದು ಜಖಂಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ.02 ರಂದು ಸಂಜೆ ವರದಿಯಾಗಿದೆ. ಅವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು.

. . . . . . . . .

ಮರದಿಂದ ಬಿದ್ದು ಗಂಭೀರ ಗಾಯಗೊಂಡ ಉಮೇಶ್ ರವರನ್ನು ಚಿಕಿತ್ಸೆಗೆಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

. . . . . . .

ಮೃತರು ಪತ್ನಿ ವೇದಾವತಿ, ಪುತ್ರಿ ಪತ್ರಕರ್ತೆ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಅಳಿಯ ವಿತೇಶ್ ಕೋಡಿ, ಮೊಮ್ಮಗ ,ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading