Ad Widget

ಕೊಲ್ಲಮೊಗ್ರು : ಬಿ.ಎಸ್.ಎನ್.ಎಲ್ ಕೇಬಲ್ ಅನ್ನು ಕಟ್ ಮಾಡಿದ ಕಿಡಿಗೇಡಿಗಳು ; ನೆಟ್ ವರ್ಕ್ ಸಮಸ್ಯೆಗೆ ಸಿಲುಕಿದ ಗ್ರಾಮಸ್ಥರು

ಕೊಲ್ಲಮೊಗ್ರು ಗ್ರಾಮದ ಬಿ.ಎಸ್.ಎನ್.ಎಲ್ ಟವರ್ ನ ಓ.ಎಫ್.ಸಿ ಕೇಬಲ್ ಅನ್ನು ಸೆ.01 ರಂದು ರಾತ್ರಿ ಕಿಡಿಗೇಡಿಗಳು ಕತ್ತಿಯಿಂದ ತುಂಡರಿಸಿದ ಘಟನೆ ನಡೆದಿದ್ದು, ಕೊಲ್ಲಮೊಗ್ರು ಗ್ರಾಮದ ಕಟ್ಟ ಕ್ರಾಸ್ ನ ನಿಲ್ಕೂರು ಎಂಬಲ್ಲಿ ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿದ್ದು, ಗ್ರಾಮಸ್ಥರು ನೆಟ್ ವರ್ಕ್ ಸಮಸ್ಯೆಗೆ ಒಳಗಾಗಿದ್ದಾರೆ. ನಂತರ ನೆಟ್ ವರ್ಕ್ ಇಲ್ಲದೇ ಇದ್ದ ಕಾರಣ ಬಿ.ಎಸ್.ಎನ್.ಎಲ್ ನವರಿಗೆ ದೂರು ನೀಡಿದ ನಂತರ ಇಂದು(ಸೆ.02) ಬಿ.ಎಸ್.ಎನ್.ಎಲ್ ನವರು ಬಂದು ತುಂಡಾದ ಕೇಬಲ್ ಅನ್ನು ಸರಿಪಡಿಸಿರುವುದಾಗಿ ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading