- Saturday
- March 7th, 2026
ಸುಳ್ಯ ತಾಲೂಕು ಶಿವಳ್ಳಿ ಸಂಪನ್ನ ದ ಅಧ್ಯಕ್ಷರಾಗಿ ವೇದವ್ಯಾಸ ತಂತ್ರಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮಕುಮಾರ್ ಹೆಬ್ಬಾರ್, ಕಾರ್ಯದರ್ಶಿಯಾಗಿ ರಾಮಚಂದ್ರ ಸೋಮಯಾಗಿ, ಖಜಾಂಜಿಯಾಗಿ ಸುಧಾಕರ ಆಚಾರ್, ಮಹಿಳಾ ಘಟಕದ ಅಧ್ಯಕ್ಷರಾಗಿ ಸೌಮ್ಯ ಬಾಲಕೃಷ್ಣ ಸೋಮಯಾಗಿ, ಕಾರ್ಯದರ್ಶಿಯಾಗಿ ಪ್ರಸನ್ನ ಮಹೇಶ್, ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಆದಿತ್ಯ ಹೆಬ್ಬಾರ್, ಕಾರ್ಯದರ್ಶಿಯಾಗಿ ಶ್ರೀಕರ ವರಂಬಳಿತಾಯ, ಖಜಾಂಜಿಯಾಗಿ ಪ್ರಣಮ್ಯ ಆಯ್ಕೆಯಾಗಿದ್ದಾರೆ.ಸಂಘದ ಮಹಾಸಭೆಯಲ್ಲಿ ರವಿ...
ಗ್ರಾಮೀಣ ಭಾರತವನ್ನು ಸಬಲೀಕರಿಸುವ ಉದ್ದೇಶದಿಂದ ಭಾರತ ಸರ್ಕಾರವು 2024ರಲ್ಲಿ ಕೃಷಿ ಸಖಿ ಒಗ್ಗೂಡುವಿಕೆ ಕಾರ್ಯಕ್ರಮವನ್ನು (KSCP) ಪ್ರಾರಂಭಿಸಿದೆ. ಇದರ ಮುಖ್ಯ ಗುರಿ ಗ್ರಾಮೀಣ ಮಹಿಳೆಯರನ್ನು ಗುರುತಿಸಿ ಕೃಷಿ ಸಖಿಯರನ್ನಾಗಿ ರೂಪಿಸುವುದು ಮತ್ತು ಅವರಿಗೆ ಅರೆ-ವಿಸ್ತರಣಾ ಕಾರ್ಯಕರ್ತರಾಗಿ ತರಬೇತಿ ಹಾಗೂ ಪ್ರಮಾಣಪತ್ರ ನೀಡುವುದು. ಇವರು ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಮತ್ತು ಸರ್ಕಾರದ ಇಲಾಖಾ ಅಧಿಕಾರಿಗಳು ಹಾಗೂ ರೈತರ...
ಕಲ್ಲುಗುಂಡಿಯಲ್ಲಿ ವಾಹನಗಳಿಗೆ ಗುದ್ದಿ ಪರಾರಿಯಾಗಲೆತ್ನಿಸಿದ ಟಿಟಿ ವಾಹನವನ್ನು ತುರ್ತು ಕಾರ್ಯಾಚರಣೆ ನಡೆಸಿ ಸುಳ್ಯದಲ್ಲಿ ವಾಹನ ತಡೆಹಿಡಿಯುವಲ್ಲಿ ಅಂಬ್ಯುಲೆನ್ಸ್ ಚಾಲಕರ ಸಂಘದ ಸದಸ್ಯರು ಯಶಸ್ವಿಯಾಗಿದ್ದಾರೆ. ಕಲ್ಲುಗುಂಡಿಯಲ್ಲಿ ಆ.23 ರಂದು ರಾತ್ರಿ 9.30 ರ ವೇಳೆಗೆ ಎರಡು ದ್ವಿಚಕ್ರ ವಾಹನಗಳಿಗೆ ಶಿವಮೊಗ್ಗ ಮೂಲದ ಟಿಟಿ ವಾಹನ ಗುದ್ದಿ ಪರಾರಿಯಾದ ಮಾಹಿತಿ ಬರುತ್ತಿದ್ದಂತೆ ಅಂಬ್ಯುಲೆನ್ಸ್ ಚಾಲಕರ ಸಂಘದ ಸದಸ್ಯ ಉನೈಸ್...
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಛೇರಿಯ ಎ.ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು. ವರದಿ ವಾಚನದ ಬಳಿಕ ಸದಸ್ಯರಾದ ಜಯರಾಮ ಮುಂಡೋಳಿಮೂಲೆ ಮಾತನಾಡಿ ಕೃಷಿಕ ಸದಸ್ಯರಿಂದ ಅಲ್ಪ ಮೊತ್ತ ಪಡೆದು ಅಧ್ಯಯನ ಪ್ರವಾಸ ಏರ್ಪಡಿಸಲು ಸಲಹೆ ನೀಡಿದರು. ವಿವಿಧ ಚರ್ಚೆಗಳು ನಡೆದು ಅಜ್ಜಾವರ ಗ್ರಾಮಕ್ಕೆ 2 ಎಕರೆ ಭೂಮಿ...
ಗೆಳೆಯರ ಬಳಗ ದೇರಾಜೆ (ರಿ.) ಐವರ್ನಾಡು, ಶ್ರೀ ಪಂಚಲಿಂಗೇಶ್ವರ ಕ್ರಿಕೆಟರ್ಸ್ ದೇರಾಜೆ, ಆಡಳಿತ ಮಂಡಳಿ ಪಂಚಲಿಗೇಶ್ವರ ದೇವಸ್ಥಾನ ಐವರ್ನಾಡು ಇದರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ವಾರ್ಡ್ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ಆ.27ರಂದು ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ನಡೆಯಲಿದೆ. ವಾರ್ಡ್ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಪುರುಷರಿಗೆ...
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಆ.22 ಶುಕ್ರವಾರದಂದು ಶಾಲೆಯ ಸುವಿಚಾರ ಸಾಹಿತ್ಯ ಸಂಘದ ಶೈಕ್ಷಣಿಕ ವರ್ಷದ ನಾಲ್ಕನೇ ಕಾರ್ಯಕ್ರಮ ಕಥಾ ಕಮ್ಮಟ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಭಟ್ ಚೊಕ್ಕಾಡಿ ನಿವೃತ್ತ ಮುಖ್ಯ ಶಿಕ್ಷಕರು, ಎಸ್ ಡಿ ಎಂ ಅನುದಾನಿತ ಪ್ರೌಢಶಾಲೆ ಬೆಳಾಲು ಬೆಳ್ತಂಗಡಿ ಇವರು ಕಥೆ ಕವನ ಬರೆಯುವ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳನ್ನು ಕಥೆ ಬರೆಯಲು...
(ವರದಿ : ಉಲ್ಲಾಸ್ ಕಜ್ಜೋಡಿ) ಶಿವಹರಿ ಆಟೋ ಚಾಲಕ-ಮಾಲಕರ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಹಾಗೂ ಫ್ರೆಂಡ್ಸ್ ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.26 ಮಂಗಳವಾರದಂದು ಹರಿಹರ ಪಳ್ಳತ್ತಡ್ಕ ಪೇಟೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ “ಮೊಸರು ಕುಡಿಕೆ ಉತ್ಸವ”ವು ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿದ್ದು, ಸಾರ್ವಜನಿಕ ಪುರುಷರಿಗೆ ಎಣ್ಣೆಗಂಬ ಏರುವಿಕೆ, ಅಡ್ಡ ಎಣ್ಣೆಗಂಬ...
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಮಹಾಸಭೆ ಶನಿವಾರ ಸುಬ್ರಹ್ಮಣ್ಯದಲ್ಲಿ ಅಧ್ಯಕ್ಷ ವಿಶ್ವನಾಥ ನಡುತೋಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರತ್ನಾಕರ ಸುಬ್ರಹ್ಮಣ್ಯ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶಿವರಾಮ ಕಜೆಮೂಲೆ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು. ಸ್ಥಾಪಕ ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಉಪಾಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ, ಜೊತೆ ಕಾರ್ಯದರ್ಶಿಯಾಗಿ...
ಛಾಯಗ್ರಾಹಕ ತೆಗೆದ ಫೋಟೋದಲ್ಲಿರುವ ಭಾವನೆ ಆರ್ಥ ಮಾಡಿಕೊಂಡಾಗ ಮಾತ್ರ ಅದಕ್ಕೆ ಉತ್ತಮ ಅರ್ಥ ಬರುತ್ತದೆ. ಒಂದು ಉತ್ತಮ ಫೋಟೋ ತೆಗೆಯಲು ಛಾಯಗ್ರಾಹಕ ಕಾಯಬೇಕಾಗುತ್ತದೆ. ಆತನಲ್ಲಿ ತಾಳ್ಮೆ ಇದ್ದಾಗ ಉತ್ತಮ ಫೋಟೋಗ್ರಾಫರ್ ಆಗುತ್ತಾನೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರೋ| ಡಾ| ರಾಮ್ ಮೋಹನ್ ಹೇಳಿದರು.ಅವರು ರೋಟರಿ ಕ್ಲಬ್, ರೋಟರಿ ಇನ್ನರ್ವಿಲ್, ರೋಟರಿ ಸಿಟಿ, ಮತ್ತು ಸೌತ್...
Loading posts...
All posts loaded
No more posts
