Ad Widget

ಸುಳ್ಯ : ಎನ್ ಎಸ್ ಎಸ್ ಸೇವಾ ಸಂಗಮದ  ವತಿಯಿಂದ ಮಂಡೆಕೋಲು ಗ್ರಂಥಾಲಯಕ್ಕೆ ಇನ್ವರ್ಟರ್ ಕೊಡುಗೆ

ಎನ್ ಎಸ್ ಎಸ್ ಸೇವಾ ಸಂಗಮ (ರಿ)ಸುಳ್ಯ ಇವರ ವತಿಯಿಂದ ಮಂಡೆಕೋಲು ಗ್ರಂಥಾಲಯಕ್ಕೆ ಇನ್ವರ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೇವಾ ಸಂಗಮದ ಎನ್ ಎಸ್ ಎಸ್ ಘಟಕದ ಸಂಘಟನಾ ಕಾರ್ಯದರ್ಶಿ ಸುಜಿತ್  ಮತ್ತು ಸದಸ್ಯರಾದ ಲಿಕಿತ್ ಕೆ. ವಿ., ಬಾನುಪ್ರಕಾಶ್ ಹಾಗೂ ಮಂಡೆಕೋಲು ಗ್ರಂಥಾಲಯ ಸಮಿತಿಯ ವಿದ್ಯಾರ್ಥಿ ಬಳಗದ ಅಭಿಷೇಕ್ ಕಣೆಮರಡ್ಕ ರವರು ಉಪಸ್ಥಿತರಿದ್ದರು      

. . . . . . . . .

ಮಂಡೆಕೋಲು ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಸೌಲಭ್ಯ ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading