Ad Widget

ಹಳೇಗೇಟು 42ನೇ ಗಣೇಶೋತ್ಸವ ; ಇಂದು ಸಂಜೆ ನಾಸಿಕ್ ಬ್ಯಾಂಡ್ ಅಬ್ಬರದೊಂದಿಗೆ ವೈಭವದ ಶೋಭಾಯಾತ್ರೆ

ಸಾಂಸ್ಕೃತಿಕ ಸಂಘ ಹಳಗೇಟು ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಕೊನೆಯ ದಿನ ಇಂದು ಮಧ್ಯಾಹ್ನ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5:00 ರಿಂದ ನಾಸಿಕ್ ಬ್ಯಾಂಡ್ ನ ಅಬ್ಬರದೊಂದಿಗೆ ವೈಭವದ ಶೋಭಯಾತ್ರೆಯೂ ಹಳೆಗೇಟಿನಿಂದ ಹೊರಟು,  ಶ್ರೀರಾಮ್ ಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್ ಜೆ.ಸಿ ರಸ್ತೆ ವಾಪಸ್ಸು ಮಿಲಿಟರಿ ಗ್ರೌಂಡ್ ನಂತರ ಬ್ರಹ್ಮರಗಯದ ಬಳಿ ಜಲಸ್ತಂಭನಗೊಳ್ಳಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ ಶೋಭಾಯಾತ್ರೆಯಲ್ಲಿ ಭಾಹವಹಿಸಬೇಕಾಗಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading