Ad Widget

ಕಾಫಿ ಬೋರ್ಡ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಜೇನು ಸಂಸ್ಕರಣ ಘಟಕಕ್ಕೆ ಭೇಟಿ

ಸುಳ್ಯದಲ್ಲಿ ಕಾಫಿ ಕೃಷಿಯ ಬಗ್ಗೆ ನಡೆದ ಕಾಪಿಕೊ ಕಾರ್ಯಕ್ರಮ ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಆಗಮಿಸಿದ್ದ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಎಂ.ಜೆ, ಕಾಫಿ ಬೋರ್ಡ್ ಎಂ.ಡಿ ಡಾ| ವಿ‌.ಚಂದ್ರಶೇಖರ್, ಸೆವೆನ್ ಬೀನ್ ಟೀಂ ಅಧ್ಯಕ್ಷ ಪ್ರದೀಪ್, ಚೇರ್ ಮೆನ್ ಡಾ.ಧರ್ಮರಾಜ್ ಹಾಗೂ ಕಾಫಿ ಮಂಡಳಿಯ ಇತರ ಅಧಿಕಾರಿಗಳ ತಂಡ ಸುಳ್ಯ ಜೇನು ಉತ್ಪಾದಕರ ಸಹಕಾರಿ ಸಂಘದ ಜೇನು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೇನು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ಸುಪ್ರೀತ್ ಮೋಂಟಡ್ಕ, ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading