Ad Widget

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕುಲ್ಕುಂದ ಬಸ್ ನಿಲ್ದಾಣ ಸ್ವಚ್ಚತಾ ಕಾರ್ಯ

ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಕುಲ್ಕುಂದದ ರೇಂಜ್ ಫಾರೆಸ್ಟ್ ಆಫೀಸ್ ಮುಂಬಾಗದಲ್ಲಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ವಿಮಲಾ ರಂಗಯ್ಯ ಎಂ.ಜೆ.ಎಫ್, ಕಾರ್ಯದರ್ಶಿ ಲ| ಗಾಯತ್ರಿ ಕೃಷ್ಣ, ಖಜಾಂಜಿ ಲ| ಭಾರತಿ ದಿನೇಶ್, ಪ್ರದೇಶ 8 ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಪಿ.ಎಂ.ಜೆ.ಎಫ್, ಡಿ.ಸಿ ಗ್ರಾಮೀಣ ಶಾಲಾ ಬೆಂಬಲ ಲ| ರಾಮಚಂದ್ರ ಪಳಂಗಾಯ ಎಂ.ಜೆ.ಎಫ್, ಜಿಲ್ಲಾ ಅಸೋಸಿಯೇಟ್ ಲ| ಕೃಷ್ಣ ಕುಮಾರ್ ಬಾಳುಗೋಡು, ಲ| ಸತೀಶ್ ಕೂಜುಗೋಡು, ಲ| ಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಂಡಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading