Ad Widget

ಶೇಣಿ : ಶ್ರೀ ಕೃಷ್ಣಾ ಜನ್ಮಾಷ್ಠಮಿ – ರಾಮ ಹಾಗೂ ಕೃಷ್ಣ  ಇಬ್ಬರೂ ಧರ್ಮ ರಕ್ಷಣೆಗೆ ಬದ್ಧರಾಗಿದ್ದರು – ಆನೇಕಾರ್ ಗಣಪಯ್ಯ

ರಾಮ ಮತ್ತು ಕೃಷ್ಟರ ಅವತಾರ ದಲ್ಲಿ ವಿಶೇಷತೆಯಿದೆ. ಶ್ರೀ ರಾಮ ಆದರ್ಶ ವ್ಯಕ್ತಿಯಾಗಿದ್ದ ಆದರೆ ಕೃಷ್ಣ ಆದರ್ಶ ವ್ಯಕ್ತಿಯಲ್ಲ. ವ್ಯಕ್ತಿತ್ವ ದೊಡ್ಡದು. ಈ ಇಬ್ಬರೂ ವ್ಯಕ್ತಿಗಳೂ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡು ಬಂದವರಾಗಿದ್ದಾರೆ. ಎಂದು ಆನೇಕಾರ್ ಗಣಪಯ್ಯ ಹೇಳಿದರು. ಇವರು ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿ ಇದರ ವತಿಯಿಂದ ಶೇಣಿ ಸ.ಹಿ.ಪ್ರಾ ಶಾಲಾ ವಠಾರದಲ್ಲಿ ನಡೆದ 22ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

. . . . . . . . .

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೃಜನ್ ಶೇಣಿ ವಹಿಸಿದ್ದರು. ಅಥಿತಿಗಳಾಗಿ ಸಮರ್ಪಣಾ ಟ್ರಸ್ಟ್ ನೇಣಾರು ಇದರ ಸಂಚಾಲಕರಾದ ಪಾರ್ವತಿ ನೇಣಾರು, ಪುರೋಹಿತ ಮುರಳಿ ಕೃಷ್ಣ ಮಾಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಧರ್ಮಪಾಲ ಶೇಣಿ ಸ್ವಾಗತಿಸಿ, ವಿಶ್ವನಾಥ ಮೋಟುಕಾನ ವಂದಿಸಿದರು. ಅಭಿಜ್ಞಾ ನಾಟಿಕೇರಿ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading