Ad Widget

ಬೆಳ್ಳಾರೆ : ಕೊಳಂಬಳ-ಚಾಕಟ್ಟೆಮಜಲು ರಸ್ತೆ ಕಾಂಕ್ರಿಟೀಕರಣ

ಬೆಳ್ಳಾರೆ ಗ್ರಾಮದ ಕೊಳಂಬಳ-ಚಾಕಟ್ಟೆಮಜಲು ರಸ್ತೆ ಕಾಂಕ್ರಿಟೀಕರಣಗೊಂಡಿತು. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರ 4 ಲಕ್ಷ ಅನುದಾನ ಮತ್ತು ಸುಳ್ಯ ತಾಲೂಕು ಪಂಚಾಯತಿನ 2 ಲಕ್ಷ ಅನುದಾನ ಸೇರಿದಂತೆ ಒಟ್ಟು 6 ಲಕ್ಷ ಕೂಡಿ ಬಂದು ಈ ರಸ್ತೆಯು ಕಾಂಕ್ರಿಟೀಕರಣ ಕಂಡಿತು. ಈ ಅನುದಾನಗಳ ಬಿಡುಗಡೆಗಾಗಿ ಅನಿಲ್ ರೈ ಚಾವಡಿಬಾಗಿಲು ಬೆಳ್ಳಾರೆ ಹಾಗೂ ಹಮೀದ್ ಹೆಚ್.ಎಂ.ಬೆಳ್ಳಾರೆ ಶ್ರಮಿಸಿದ್ದರು.(ವರದಿ – ಎಂ.ಎ.ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading