ಕಳಂಜ ವಿದ್ಯಾನಿಕೇತನ ಶಿಶುಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ amarasuddi - August 9, 2025 at 21:20 Tweet on Twitter Share on Facebook Pinterest Email ಕಳಂಜ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಆ.08ರಂದು ವರಮಹಾಲಕ್ಷ್ಮೀ ಪೂಜೆ ನಡೆಯಿತು. ವಿದ್ಯಾನಿಕೇತನ ಶಿಶುಮಂದಿರದ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಊರಿನ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe