Ad Widget

ಎಲಿಮಲೆ : ವಿದ್ಯುತ್ ಶಾಕ್ – ಪವರ್ ಮ್ಯಾನ್ ಗೆ ಗಂಭೀರ ಗಾಯ

ಎಲಿಮಲೆಯ ಜಬಳೆ ಬಳಿ ವಿದ್ಯುತ್ ದುರಸ್ತಿ ಮಾಡುತ್ತಿದ್ದಾಗ ಮೆಸ್ಕಾಂ ಪವರ್ ಮ್ಯಾನ್ ಸತೀಶ್ ಎಂಬವರಿಗೆ ಶಾಕ್ ತಗುಲಿದ ಘಟನೆ ವರದಿಯಾಗಿದೆ. ಶಾಕ್ ಗೊಳಗಾಗಿ ಕೆಳಗೆ ಬಿದ್ದು ಗಾಯಗೊಂಡ ಅವರನ್ನು ಸ್ಥಳೀಯರು ಅವರನ್ನು ಸುಳ್ಯದ ಕೆ. ವಿ.ಜಿ. ತಂದು ದಾಖಲಿಸಿರುವುದಾಗಿ ತಿಳಿದುಬಂದಿದೆ.

. . . . . . . . .

ಟಿಸಿ ಕೆಲಸಕ್ಕೆ ಕಂಬ ಹತ್ತಿದ್ದ ವೇಳೆ ಶಾಕ್ ತಗುಲಿ ಕೆಳಕ್ಕೆ ಬಿದ್ದಿದ್ದನ್ನು ಸ್ಥಳೀಯರಾದ ಗಣೇಶ್, ವಸಂತ ಹಾಗೂ ಆಕಾಶ್ ಎಲಿಮಲೆ ಎಲಿಮಲೆಯಲ್ಲಿರುವ ವೈಧ್ಯರ ಬಳಿ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

. . . . . . .

ಸತೀಶ್ ಅವರ ಕೈ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading