Ad Widget

ದೇವಚಳ್ಳ : ತೋಟಕ್ಕೆ ನಿರಂತರ ಆನೆ ದಾಳಿ

ಅಪಾರ ಕೃಷಿ ಹಾನಿ

ದೇವಚಳ್ಳ ಗ್ರಾಮದ ಮಾಯಿಲಪ್ಪ ಮುಂಡೋಡಿ ರವರ ತೋಟಕ್ಕೆ ನಿರಂತರ ದಾಳಿ ನಡೆಸಿ ಅಪಾರ ಕೃಷಿಗೆ ಹಾನಿಮಾಡುತ್ತಿದೆ.
ಕಳೆದೊಂದು ವಾರದಿಂದ ನಿರಂತರ ರಾತ್ರಿ ಆನೆ ದಾಳಿ ಮಾಡುತ್ತಿದ್ದು, 100 ಅಡಿಕೆ ಗಿಡ, 6 ತೆಂಗಿನಮರ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿದ್ದು, ಅಪಾರ ನಷ್ಟದಿಂದ ಕೃಷಿಕರು ಕಂಗಾಲಾಗಿದ್ದಾರೆ.
ಒಂದು ವಾರದಿಂದ ಪ್ರತಿನಿತ್ಯ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading