Ad Widget

ಸುಳ್ಯ : ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಆಗಸ್ಟ್ 19 ರಂದು ಅದ್ದೂರಿ ಕಾರ್ಯಕ್ರಮ

ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಆಗಸ್ಟ್ 19 ರಂದು ನಡೆಯುವ  12ನೇ ವರ್ಷದ ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು.20 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಉತ್ಸವ ಸಮಿತಿ  ಅಧ್ಯಕ್ಷ ಭಾಲಚಂದ್ರ ಅಡ್ಕಾರ್  ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ,ವಿ.ಹೆಚ್.ಪಿ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಸೋಮಶೇಖರ ಪೈಕ, ಮಾತೃಶಕ್ತಿ ಸಂಯೋಜಕಿ ರೀನಾಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ವ್ಯವಸ್ಥಾ ಪ್ರಮುಖ್ ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಯಾದವ್ , ಪ್ರಕಾಶ್ ಮೇನಾಲ, ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಸಹ ಕಾರ್ಯದರ್ಶಿ ಮಿಥುನ್ ಪಾಡಾಜೆ, ನವೀನ್ ಎಲಿಮಲೆ,ಹಿಂದೂ ಮುಖಂಡರಾದ ಪ್ರಮೋದ್ ಕಡಬ, ತಿಲಕ್ ಕಡಬ , ವಿಶಾಕ್ ಶಶಿಹಿತ್ಲು ಪುತ್ತೂರು ,ವಿನಯ್ ಕುಮಾ‌ರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಕುಸುಮಾಧರ ಎ.ಟಿ, ಗಿರೀಶ್ ಕಲ್ಲುಗದ್ದೆ, ಮನೋಜ್ ಸುಳ್ಯ, ಜನಾರ್ದನ ದೋಳ, ಸತೀಶ್‌ ಟಿ.ಎನ್, ದೇವಿಪ್ರಸಾದ್ ಅತ್ಯಾಡಿ, ಪ್ರಭೋದ್‌ ಶೆಟ್ಟಿ ಮೇನಾಲ, ವಿನಯ್ ಪಾಡಾಜೆ,ವಿನಯ್ ಕರ್ಲಪ್ಪಾಡಿ , ಗಿರಿಧರ ನಾರಾಲು , ಪುನೀತ್ ಸಂಕೇಶ,ಸೀತರಾಮ ಕರ್ಲಪ್ಪಾಡಿ ,ಅನಿಲ್ ಕರ್ಲಪ್ಪಾಡಿ , ನಿರ್ದೇಶ್ , ಹರ್ಷಿತ್ , ಪ್ರೀತೇಶ್ , ನೂತನ್ , ಅಭಿಜಿತ್ , ರಾಜೇಶ್ ಕಲ್ಲುಮುಟ್ಲು , ಮಾತೃ ಶಕ್ತಿ,ದುರ್ಗಾವಾಹಿನಿಯ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ನವೀನ್ ಎಲಿಮಲೆ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading