Ad Widget

ಬೆಳ್ಳಾರೆ : ಮರ ಬಿದ್ದು ಮನೆಗೆ ಹಾನಿ

ಬೆಳ್ಳಾರೆ ಗ್ರಾಮದ ಕಾವಿನಮೂಲೆ ವಿಶ್ವನಾಥ್ ಎಂಬವರ ಮನೆಗೆ ಜು 16 ರಂದು ಸಂಜೆ ಮರ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ತೊಂದರೆಯಾಗಿಲ್ಲ.‌ ಎಂಟು ಸಿಮೆಂಟ್ ಶೀಟ್, ಸಿಂಟೆಕ್ಸ್ ನೀರಿನ ಟಾಂಕಿ ಹಾಗೂ ಕಂಗಿನ ಗಿಡಗಳಿಗೆ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಸುಮಾರು ಮೂವತ್ತು ಸಾವಿರ ರೂ ನಷ್ಟವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಈ ಸ್ಥಳಕ್ಕೆ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಮಣಿಕಂಠ ಹಾಗೂ ಬೆಳ್ಳಾರೆ ಗ್ರಾಮ ಸಹಾಯಕರು ಭೇಟಿ ನೀಡಿ ವೀಕ್ಷಿಸಿದ್ದಾರೆ.

. . . . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading